ಅರ್ಥ : ಸರೋವರ, ನದಿಯ ಅಕ್ಕ ಪಕ್ಕದ ಜಾಗದಲ್ಲಿ ಮೆಟ್ಟಿಲುಗಳನ್ನು ಮಾಡಿದ್ದು ಮತ್ತು ಅದರ ಮೂಲಕ ಜನರು ಕೆಳಗೆ ಇಳಿದ ಹೋಗುತ್ತಾರೆ
ಉದಾಹರಣೆ :
ನದೀತಟದಲ್ಲಿ ಜನರು ಸ್ನಾನ ಮಾಡುತ್ತಿದ್ದಾರೆ.
ಸಮಾನಾರ್ಥಕ : ನದೀತಟ
ಇತರ ಭಾಷೆಗಳಿಗೆ ಅನುವಾದ :
तालाब, नदी आदि के तट के आस-पास का वह स्थान जहाँ सीढ़ियाँ आदि बनी होती हैं तथा जिस पर से होकर लोग जल तक पहुँचते हैं।
लोग घाट पर स्नान कर रहे हैं।