ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನದಿ ಪದದ ಅರ್ಥ ಮತ್ತು ಉದಾಹರಣೆಗಳು.

ನದಿ   ನಾಮಪದ

ಅರ್ಥ : ಚಿಕ್ಕ ನದಿ

ಉದಾಹರಣೆ : ಈ ನದಿಯ ತೀರದಲ್ಲಿ ಇರುವ ಪ್ರದೇಶ ಬಹಳ ಸಂಪತ್ತಭರಿತವಾಗಿದೆ.


ಇತರ ಭಾಷೆಗಳಿಗೆ ಅನುವಾದ :

छोटी नदी।

इस सारिणी के किनारे बसे गाँव बहुत संपन्न हैं।
सारणी, सारणी नदी, सारिणी, सारिणी नदी

A large natural stream of water (larger than a creek).

The river was navigable for 50 miles.
river

ಅರ್ಥ : ನೀರಿನ ಪ್ರಾಕೃತಿಕವಾದ ಪ್ರವಾಹ ಯಾವುದಾದರು ಪರ್ವತದಿಂದ ಹರಿಯಲು ಪ್ರಾರಂಭವಾಗಿ ನಿಶ್ಚಿತವಾದ ಮಾರ್ಗದಲ್ಲಿ ಹರಿಯುತ್ತದೆ ಅಥವಾ ಯಾವುದಾದರು ಬೇರೆ ದೊಡ್ಡ ನದಿಗಳೊಂದಿಗೆ ಸಂಗಮವಾಗುತ್ತದೆ

ಉದಾಹರಣೆ : ಗಂಗಾ, ಯಮುನಾ, ಸರಸ್ವತಿ, ಕಾವೇರಿ, ಸರಯೂ ಮೊದಲಾದವು ಭಾರತದ ಪ್ರಮುಖ ನದಿಗಳು.

ಸಮಾನಾರ್ಥಕ : ಹೊಳೆ


ಇತರ ಭಾಷೆಗಳಿಗೆ ಅನುವಾದ :

जल का वह प्राकृतिक प्रवाह जो किसी पर्वत से निकलकर निश्चित मार्ग से होता हुआ समुद्र या किसी दूसरे बड़े जल प्रवाह में गिरता है।

गंगा, यमुना, सरस्वती, सतलुज, कावेरी, सरयू आदि भारत की प्रमुख नदियाँ हैं।
अग्रु, अपगा, अर्णा, आपगा, आपया, कल्लोलिनी, कूलवती, तटनी, तटिनी, तरंगवती, तरंगालि, तरंगिणी, तरनि, दरिया, नदिया, नदी, निम्नगा, निर्झरणी, पर्वतजा, पुलिनवति, वहती, विरेफ, वेगगा, शिफा, शैवलिनी, सरि, सरिता, सलिला, स्रोतवती, स्रोतस्विनी, ह्रदिनी

A large natural stream of water (larger than a creek).

The river was navigable for 50 miles.
river

चौपाल