ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಡು ಪದದ ಅರ್ಥ ಮತ್ತು ಉದಾಹರಣೆಗಳು.

ನಡು   ನಾಮಪದ

ಅರ್ಥ : ಹೊಟ್ಟೆ ಮತ್ತು ಬೆನ್ನಹಿಂದಿನ ಕೆಳ ಭಾಗ ಮತ್ತು ಕಿಬ್ಬೊಟ್ಟೆ ಮತ್ತು ಅಂಡಿನ ಮೇಲಿನ ಭಾಗ

ಉದಾಹರಣೆ : ಅವಳ ಸೊಂಟ ತುಂಬಾ ಸಣ್ಣಕಿದೆ

ಸಮಾನಾರ್ಥಕ : ಉಡಿ, ಕಟಿ, ಟೊಂಕ, ರೊಂಡಿ, ಸೊಂಟ


ಇತರ ಭಾಷೆಗಳಿಗೆ ಅನುವಾದ :

शरीर में पेट और पीठ के नीचे और पेड़ू तथा नितम्ब के ऊपर का भाग।

उसकी कमर बहुत ही पतली है।
कटि, कमर, कमरिया, प्रोथ, शंपा, शम्पा

The narrowing of the body between the ribs and hips.

waist, waistline

ಅರ್ಥ : ಯಾವುದಾದರೂ ಉದ್ದವಾದ ವಸ್ತುವಿನ ಮಧ್ಯದ ಭಾಗ

ಉದಾಹರಣೆ : ರೈತನು ನೇಗಿಲಿನ ನಡುವಿನಲ್ಲಿ ದಾರವನ್ನು ಕಟ್ಟಿದನು


ಇತರ ಭಾಷೆಗಳಿಗೆ ಅನುವಾದ :

किसी लंबी वस्तु के मध्य का भाग।

किसान ने कोल्हू की कमर में कान्हर बाँध दिया।
कमर

An intermediate part or section.

A whole is that which has beginning, middle, and end.
middle

ಅರ್ಥ : ಕೈ ಮಧ್ಯದಲ್ಲಿ ಇರುವ ಬೆರಳು

ಉದಾಹರಣೆ : ನಡುಬೆರಳು ಎಲ್ಲಾ ಬೆರಳಿಗಿಂತ ದೊಡ್ಡ ಬೆರಳು

ಸಮಾನಾರ್ಥಕ : ಮಧ್ಯ, ಮಧ್ಯಯದ


ಇತರ ಭಾಷೆಗಳಿಗೆ ಅನುವಾದ :

हाथ के बीच की उँगली।

मध्यमा हाथ की सबसे लंबी उँगली होती है।
कर्णिका, ज्येष्ठा, मध्यमा

The second finger. Between the index finger and the ring finger.

middle finger

ಅರ್ಥ : ಮಧ್ಯದ ಭಾಗ ಅಥವಾ ಸ್ಥಾನ

ಉದಾಹರಣೆ : ಮನೆಯ ಮಧ್ಯದಲ್ಲಿ ಅಂಗಳವಿದೆ.

ಸಮಾನಾರ್ಥಕ : ಅಂತರ, ಕೇಂದ್ರ, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ


ಇತರ ಭಾಷೆಗಳಿಗೆ ಅನುವಾದ :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

ಅರ್ಥ : ಎರಡು ಘಟನೆಗಳ ನಡುವಿನ ಸಮಯ

ಉದಾಹರಣೆ : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

ಸಮಾನಾರ್ಥಕ : ಅಂತರ, ನಡುವಣ, ಮಧ್ಯದ, ಮಧ್ಯೆ


ಇತರ ಭಾಷೆಗಳಿಗೆ ಅನುವಾದ :

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच

चौपाल