ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪಟ್ಟಣದಲ್ಲಿ ವಾಸಮಾಡುವಂತಹ ವ್ಯಕ್ತಿ
ಉದಾಹರಣೆ : ನಮ್ಮ ಹಳ್ಳಿಗೆ ಕೆಲವು ಪಟ್ಟಣದವರು ಬಂದಿದ್ದಾರೆ.
ಸಮಾನಾರ್ಥಕ : ನಗರ-ವಾಸಿ, ಪಟ್ಟಣದವ, ಪುರವಾಸಿ
ಇತರ ಭಾಷೆಗಳಿಗೆ ಅನುವಾದ :हिन्दी English
वह जो शहर में निवास करता हो या शहर में रहने वाला व्यक्ति।
A resident of a town or city.
ಅರ್ಥ : ನಗರ ಅಥವಾ ಪಟ್ಟಣದಲ್ಲಿ ವಾಸಿಸುವಿಕೆ
ಉದಾಹರಣೆ : ನಗರ_ವಾಸಿಗಳು ತುಂಬಾ ಒತ್ತಡಗಳಲ್ಲಿರುತ್ತಾರೆ.
ಸಮಾನಾರ್ಥಕ : ನಗರಿಗ, ಪಟ್ಟಣ ವಾಸಿ, ಪೇಟೆ ವಾಸಿ
ಇತರ ಭಾಷೆಗಳಿಗೆ ಅನುವಾದ :हिन्दी
जो नगर में निवास करता हो या नगर में रहने वाला।
ಸ್ಥಾಪನೆ