ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧೈವವಾದಿ ಪದದ ಅರ್ಥ ಮತ್ತು ಉದಾಹರಣೆಗಳು.

ಧೈವವಾದಿ   ಗುಣವಾಚಕ

ಅರ್ಥ : ಕಾಣದ ಯಾವುದೋ ಭಾಗ್ಯವೊಂದು ಒಲಿಯುತ್ತದೆ ಎಂದು ನಂಬುವವ ಅಥವಾ ಪ್ರಪಂಚದಲ್ಲಿ ನಡೆಯುವುದೆಲ್ಲಾ ಧೈವೇಚ್ಚೆ ಎಂದು ಭಾವಿಸಿದವ

ಉದಾಹರಣೆ : ಅವನು ಪ್ರತಿ ಬಾರಿಯು ಲಾಟರಿಯನ್ನು ಕೊಂಡು ಅದೃಷ್ಟವನ್ನು ಪರೀಕ್ಷೆಮಾಡಿಕೊಳ್ಳುವ ಅದೃಷ್ಟವಾದಿ ಮನುಷ್ಯ.

ಸಮಾನಾರ್ಥಕ : ಅದೃಷ್ಟವಾದಿ, ನಿಯತಿವಾದಿ, ವಿದಿವಾದಿ


ಇತರ ಭಾಷೆಗಳಿಗೆ ಅನುವಾದ :

भाग्य को महत्व देनेवाला या भाग्य पर ही आश्रित रहनेवाला।

आज के कर्म प्रधान युग में भाग्यवादी व्यक्ति को कभी-कभी पछताना भी पड़ता है।
दैववादी, प्रारब्धवादी, भाग्यवादी

चौपाल