ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧೂರ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಧೂರ್ತ   ನಾಮಪದ

ಅರ್ಥ : ದೂರದ ಮಾತನ್ನು ಯೋಚಿಸುವ ಅಥವಾ ತಿಳಿದುಕೊಳ್ಳುವ ಗುಣ

ಉದಾಹರಣೆ : ಮನುಷ್ಯನ ದೂರದೃಷ್ಟಿಯಿಂದ ಮುಂದೆ ಬರುವಂತಹ ವಿಪ್ಪತ್ತಿಗಳಿಂದ ಪಾರಾಗುತ್ತಾರೆ.

ಸಮಾನಾರ್ಥಕ : ದೂರದೃಷ್ಟಿಯ


ಇತರ ಭಾಷೆಗಳಿಗೆ ಅನುವಾದ :

दूर की बात सोचने या समझने का गुण।

मनुष्य में दूरदर्शिता आ जाने से वह कई विपत्तियों से बच जाता है।
आकबत-अंदेशी, आकबतअंदेशी, आक़बत-अंदेशी, आक़बतअंदेशी, दीर्घदर्शिता, दूरंदेशी, दूरदर्शिता, दूरदृष्टि

ಅರ್ಥ : ಕಳ್ಳತನಕಳವು ಮಾಡುವ ವ್ಯಕ್ತಿ

ಉದಾಹರಣೆ : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

ಸಮಾನಾರ್ಥಕ : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


ಇತರ ಭಾಷೆಗಳಿಗೆ ಅನುವಾದ :

A criminal who takes property belonging to someone else with the intention of keeping it or selling it.

stealer, thief

चौपाल