ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧಾರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಧಾರಣೆ   ನಾಮಪದ

ಅರ್ಥ : ತೊಡುವ ಅಥವಾ ಧಾರಣೆ ಮಾಡುವ ಕ್ರಿಯೆ

ಉದಾಹರಣೆ : ಪಂಚೆಯನ್ನು ಧರಿಸಿಕೊಂಡ ಮೇಲೆ ಪಂಡಿತರು ಪೀಠದ ಮೇಲೆ ಕುಳಿತರು.

ಸಮಾನಾರ್ಥಕ : ಉಡಿಸುವ, ಉಡುವಿಕೆ, ತೊಡಿಸುವ, ತೊಡುವಿಕೆ, ಧರಿಸುವ, ಧರಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

पहनने या धारण करने की क्रिया।

धोती पहनाई के बाद पंडितजी आसन पर बैठे।
आसंजन, आसञ्जन, पहनना, पहनाई

The act of having on your person as a covering or adornment.

She bought it for everyday wear.
wear, wearing

ಅರ್ಥ : ಖರ್ಚು-ವೆಚ್ಚದ ವಿವರಣೆ

ಉದಾಹರಣೆ : ಬ್ಯಾಂಕಿನವರು ಪ್ರತಿ ತಿಂಗಳು ಲೆಕ್ಕ ಪತ್ರಗಳನ್ನು ಇಡುವರು.

ಸಮಾನಾರ್ಥಕ : ಆದಾಯ-ಖರ್ಚು ಲೆಕ್ಕ, ಆಯವ್ಯಯದ ಲೆಕ್ಕ, ಜಮಾಖರ್ಚಿನ ಲೆಕ್ಕ, ಲಿಕ್ಕ, ಲೆಕ್ಕಪತ್ರ


ಇತರ ಭಾಷೆಗಳಿಗೆ ಅನುವಾದ :

आय-व्यय आदि का विवरण।

दूकानदार हर दिन का हिसाब अपने खाते में लिखते हैं।
मुहासबा, मुहासिबा, लेख, लेखा, लेखा जोखा, लेखा-जोख़ा, शुमार, हिसाब, हिसाब क़िताब, हिसाब किताब, हिसाब-क़िताब, हिसाब-किताब

The procedure of calculating. Determining something by mathematical or logical methods.

calculation, computation, computing

ಅರ್ಥ : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ

ಉದಾಹರಣೆ : ಈ ಕಾರಿನ ಬೆಲೆ ಏನು?

ಸಮಾನಾರ್ಥಕ : ಕಣ್ಣಿ, ಕಿಮ್ಮತ್ತು, ಕ್ರಯ, ಬೆಲೆ, ಮಹತ್ವ, ಮೂಲ್ಯ, ಹಣ


ಇತರ ಭಾಷೆಗಳಿಗೆ ಅನುವಾದ :

कोई वस्तु आदि खरीदने या बेचने पर उसके बदले में दिया जाने वाला धन।

इस कार की कीमत कितनी है?
अवक्रय, आघ, आघु, क़ीमत, कीमत, दमोड़ा, दाम, निर्मा, पण, मूल्य, मोल

The property of having material worth (often indicated by the amount of money something would bring if sold).

The fluctuating monetary value of gold and silver.
He puts a high price on his services.
He couldn't calculate the cost of the collection.
cost, monetary value, price

ಅರ್ಥ : ತನ್ನ ಮೇಲೆ ಎಳೆದುಕೊಳ್ಳುವ ಕ್ರಿಯೆ

ಉದಾಹರಣೆ : ಭಗವಂತನಾದ ಶಂಕರನು ಗಂಗೆಯನ್ನು ತನ್ನ ಜಟೆಯಲ್ಲಿ ಧಾರಣೆ ಮಾಡಿಕೊಂಡನು.


ಇತರ ಭಾಷೆಗಳಿಗೆ ಅನುವಾದ :

(अपने ऊपर) लेने की क्रिया।

भगवान शंकर ने गंगा को अपने मस्तक पर धारण किया है।
धारण

चौपाल