ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧಾನ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಧಾನ್ಯ   ನಾಮಪದ

ಅರ್ಥ : ಒಂದು ಧಾನ್ಯ ಅದರ ಸಿಪ್ಪೆಯ ಸಹಿತವಾಗಿ ಅಕ್ಕಿಯಾಗುತ್ತದೆ

ಉದಾಹರಣೆ : ಆ ವಖಾರ ಅಥವಾ ಕಣಜವು ಧಾನ್ಯದಿಂದ ತುಂಬಿದೆ.

ಸಮಾನಾರ್ಥಕ : ಕಾಳು, ಕಾಳುಕಡ್ಡಿ, ಭತ್ತ


ಇತರ ಭಾಷೆಗಳಿಗೆ ಅನುವಾದ :

एक अनाज जो छिलके सहित चावल होता है।

यह बखार धान से भरा हुआ है।
धान, धान्य, धान्यक, धान्योत्तम, शालि, हैमन

Rice in the husk either gathered or still in the field.

paddy

ಅರ್ಥ : ಕೆಲವು ಸಸ್ಯದಿಂದ ಬರುವ ಕಾಳುಗಳು ತಿನ್ನಲು ಯೋಗ್ಯವಾಗಿರುವುದು

ಉದಾಹರಣೆ : ಶ್ಯಾಮ್ ಭತ್ತದ ವ್ಯಾಪಾರಿ

ಸಮಾನಾರ್ಥಕ : ಅಕ್ಕಿ, ಬತ್ತ


ಇತರ ಭಾಷೆಗಳಿಗೆ ಅನುವಾದ :

कुछ पौधों से उत्पन्न होने वाले दाने जो खाने के काम में आते हैं।

श्याम अनाज का व्यापारी है।
अनाज, अन्न, इड़, इरा, खाद्यान्न, गल्ला, ग़ल्ला, धान्य, वाज, शस्य, सस्य

Dry seed-like fruit produced by the cereal grasses: e.g. wheat, barley, Indian corn.

caryopsis, grain

ಅರ್ಥ : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ

ಉದಾಹರಣೆ : ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.

ಸಮಾನಾರ್ಥಕ : ಕಾಳು, ಬೀಜ


ಇತರ ಭಾಷೆಗಳಿಗೆ ಅನುವಾದ :

अनाज का वह खंड जो उससे अलग हो गया हो।

शिकारी ने पेड़ के नीचे दाने बिखेर दिये।
अनाज कण, दाना

A single whole grain of a cereal.

A kernel of corn.
kernel

ಅರ್ಥ : ಒಂದು ಗಿಡ ಅದರ ಬೀಜದಿಂದ ಅಕ್ಕಿಯು ಹೊರಬರುತ್ತದೆ

ಉದಾಹರಣೆ : ಹೊಲದಲ್ಲಿ ಧಾನ್ಯಗಳು ಚಿಗುರೊಡೆದು ನಳನಳಿಸುತ್ತಿದೆ.

ಸಮಾನಾರ್ಥಕ : ಕಾಳು-ಕಡ್ಡಿ, ಭತ್ತ


ಇತರ ಭಾಷೆಗಳಿಗೆ ಅನುವಾದ :

एक पौधा जिसके बीजों में से चावल निकलता है।

खेतों में धान लहलहा रहे हैं।
धान, धान्य, धान्यक, शालि, हैमन

चौपाल