ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರ್ಮಮಾತೆ ಪದದ ಅರ್ಥ ಮತ್ತು ಉದಾಹರಣೆಗಳು.

ಧರ್ಮಮಾತೆ   ನಾಮಪದ

ಅರ್ಥ : ನಿಜವಾದ ತಾಯಿಯಲ್ಲದಿದ್ದರೂ ಧಾರ್ಮಿಕ ಬೆಳವಣಿಗೆಗಾಗೆ ಮಗುವಿನ ಜವಾಬ್ದಾರಿ ಹೊತ್ತವಳು

ಉದಾಹರಣೆ : ಈ ಅನಾಥಾಲಯದ ಸಂಚಾಲಕಿಯೇ ಶ್ಯಾಮನ ಧರ್ಮಮಾತೆ.

ಸಮಾನಾರ್ಥಕ : ಧರ್ಮ ತಾಯಿ, ಧರ್ಮ ಮಾತೆ, ಧರ್ಮ-ತಾಯಿ, ಧರ್ಮ-ಮಾತೆ, ಧರ್ಮತಾಯಿ


ಇತರ ಭಾಷೆಗಳಿಗೆ ಅನುವಾದ :

जो किसी की वास्तविक माता न होते हुए धर्मिक भाव से मान ली गयी हो।

इस अनाथालय की संचालिका ही श्याम की धर्ममाता हैं।
गाड मदर, धर्म माता, धर्ममाता

Any woman who serves as a sponsor for a child at baptism.

godmother

चौपाल