ಅರ್ಥ : ಧರ್ಮದ ಬಗ್ಗೆ ನಿಷ್ಠೆಯನ್ನು ಇಟ್ಟು ಕೊಂಡಿರುವಂತಹ ವ್ಯಕ್ತಿ
ಉದಾಹರಣೆ :
ಠಾಕೂರ್ ಸಾಹೇಬರು ಧರ್ಮನಿಷ್ಟ ವ್ಯಕ್ತಿಯಾಗಿದ್ದರು.
ಸಮಾನಾರ್ಥಕ : ಧರ್ಮ ನಿಷ್ಟ, ಧರ್ಮ-ನಿಷ್ಟ
ಇತರ ಭಾಷೆಗಳಿಗೆ ಅನುವಾದ :
धर्म के प्रति निष्ठा रखने वाला व्यक्ति।
ठाकुर साहब बड़े श्रद्धावान् हैं।ಅರ್ಥ : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ
ಉದಾಹರಣೆ :
ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.
ಸಮಾನಾರ್ಥಕ : ಕರ್ಮನಿಷ್ಟ, ಕಾರ್ಯನಿಷ್ಟ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಧರ್ಮದ ವಿಚಾರದಲ್ಲಿ ಕೆಟ್ಟ ಕೆಲಸ ಮಾಡಲು ಹೆದರುವ
ಉದಾಹರಣೆ :
ಧರ್ಮನಿಷ್ಟ ವ್ಯಕ್ತಿಗಳು ಅಧರ್ಮದ ಕೆಲಸಗಳನ್ನು ಮಾಡುವುದಿಲ್ಲ.
ಸಮಾನಾರ್ಥಕ : ಧರ್ಮ-ನಿಷ್ಟ, ಧರ್ಮ-ನಿಷ್ಟನಾದ, ಧರ್ಮ-ನಿಷ್ಟನಾದಂತಹ, ಧರ್ಮ-ನಿಷ್ಟ್ಠನಾದಂತ, ಧರ್ಮನಿಷ್ಟನಾದ, ಧರ್ಮನಿಷ್ಟನಾದಂತ, ಧರ್ಮನಿಷ್ಟನಾದಂತಹ, ಶ್ರದ್ಧಾವಂತ, ಶ್ರದ್ಧಾವಂತನಾದ, ಶ್ರದ್ಧಾವಂತನಾದಂತ, ಶ್ರದ್ಧಾವಂತನಾದಂತಹ
ಇತರ ಭಾಷೆಗಳಿಗೆ ಅನುವಾದ :