ಅರ್ಥ : ಧರ್ಮಶೀಲತೆಯುಂಟಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಧರ್ಮಶೀಲತೆಯಿಂದಾಗಿ ಮನುಷ್ಯನ ನೈತಿಕತೆ ಮತ್ತು ಚಾರಿತ್ರಿಕತೆಯು ವೃದ್ಧಿಯಾಗುತ್ತದೆ.
ಸಮಾನಾರ್ಥಕ : ಧರ್ಮನಿಷ್ಠೆ, ಧರ್ಮಪರಾಯಣ, ಧರ್ಮಪರಾಯಣತೆ, ಧರ್ಮಶೀಲತೆ, ಧರ್ಮಾಸಕ್ತಿ, ಧಾರ್ಮಿಕತೆ
ಇತರ ಭಾಷೆಗಳಿಗೆ ಅನುವಾದ :
धर्मशील होने की अवस्था या भाव।
धर्मशीलता के द्वारा मनुष्य का नैतिक और चारित्रिक उत्थान होता है।