ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದ್ವಾದಶ ಪದದ ಅರ್ಥ ಮತ್ತು ಉದಾಹರಣೆಗಳು.

ದ್ವಾದಶ   ನಾಮಪದ

ಅರ್ಥ : ಹತ್ತು ಮತ್ತು ಎರಡನ್ನು ಕೂಡುವುದರಿಂದ ಸಿಗುವ ಸಂಖ್ಯೆ

ಉದಾಹರಣೆ : ಆರು ಮತ್ತು ಆರನ್ನು ಕೂಡಿದರೆ ಹನ್ನೆರಡು ದೊರೆಯುವುದು.

ಸಮಾನಾರ್ಥಕ : 12, XII, ಹನ್ನೆರಡು

चौपाल