ಅರ್ಥ : ಯಾವುದು ನೀರಿನ ತರಹ ತೆಳುವಾಗಿದೆಯೋ
ಉದಾಹರಣೆ :
ಹಿಮ ಪರ್ವತ ನೀರಾದ ಕಾರಣ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತಾಯಿದೆ.
ಸಮಾನಾರ್ಥಕ : ದ್ರವೀಭೂತ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತ, ನೀರಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ದಯೆಯಿಂದ ತುಂಬಿದೆಯೋ
ಉದಾಹರಣೆ :
ರಮೇಶನ ಸ್ಥಿತಿಯನ್ನು ನೋಡಿ ಮೋಹನ ಹೃದಯ ದ್ರವೀಭೂತವಾಯಿತು.
ಸಮಾನಾರ್ಥಕ : ದಯೆಯ, ದಯೆಯಿಂದ ಕೂಡಿದ, ದಯೆಯಿಂದ ಕೂಡಿದಂತ, ದಯೆಯಿಂದ ಕೂಡಿದಂತಹ, ದ್ರವೀಭೂತ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತ, ನೀರಾದಂತಹ
ಇತರ ಭಾಷೆಗಳಿಗೆ ಅನುವಾದ :