ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದ್ರವೀಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ದ್ರವೀಕರಣ   ನಾಮಪದ

ಅರ್ಥ : ಆವಿಯ ದ್ರವ ರೂಪದ ಪರಿವರ್ತನೆ

ಉದಾಹರಣೆ : ಸುಗಂಧದ ನಿರ್ಮಾಣವು ದ್ರವೀಕರಣ ಪ್ರಕ್ರಿಯೆಯಿಂದ ಆಗುವುದು.

ಸಮಾನಾರ್ಥಕ : ದ್ರವೀಭವನ


ಇತರ ಭಾಷೆಗಳಿಗೆ ಅನುವಾದ :

वाष्प या ठोस का द्रव रूप में परिवर्तन।

इत्र का निर्माण वाष्प के द्रवीकरण से होता है।
द्रवीकरण, द्रवीभवन

The process of changing from a gaseous to a liquid or solid state.

condensation

ಅರ್ಥ : ಕರಗುವ ಕ್ರಿಯೆ

ಉದಾಹರಣೆ : ಮಂಜು ಗಡ್ಡೆ ಕರಗುವುದನ್ನು ತಡೆಗಟ್ಟಲು ಅದನ್ನು ಗೋಣಿಚೀಲದಲ್ಲಿ ಹಾಕಿ ಇಟ್ಟಬೇಕು.

ಸಮಾನಾರ್ಥಕ : ಕರಗುವುದು, ದ್ರವಿಸುವಿಕೆ, ನೀರಾಗುವಿಕೆ


ಇತರ ಭಾಷೆಗಳಿಗೆ ಅನುವಾದ :

पिघलने की क्रिया।

बर्फ की पिघलन रोकने के लिए उसे बोरे आदि से ढक दो।
टघरन, टघलन, पिघलन

The process whereby heat changes something from a solid to a liquid.

The power failure caused a refrigerator melt that was a disaster.
The thawing of a frozen turkey takes several hours.
melt, melting, thaw, thawing

चौपाल