ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದ್ರವಬಲವಿಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದ್ರವಗಳ ಚಲನೆ ಹಾಗೂ ದ್ರವದಲ್ಲಿ ಮುಳುಗಿಕೊಂಡು ಚಲಿಸುತ್ತಿರುವ ಘನಕಾಯದ ಮೇಲೆ ಪ್ರಯೋಗವಾಗುವ ಬಲಗಳು-ಇವನ್ನು ಕುರಿತ ವಿಜ್ಞಾನ ವಿಭಾಗ

ಉದಾಹರಣೆ : ರಮೇಶನು ದ್ರವಬಲವಿಜ್ಞಾನದ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

भौतिक शास्त्र की वह शाखा जिसमें गतिमान द्रव के बल की उपयोगिता का अध्ययन किया जाता है।

फुहारा द्रव-गतिविज्ञान की देन है।
द्रव-गतिकी, द्रव-गतिविज्ञान, द्रव-गतिशास्त्र

Study of fluids in motion.

hydrodynamics, hydrokinetics

चौपाल