ಅರ್ಥ : ಯಾವುದೇ ಮಾತು ಅಥವಾ ಕಾರ್ಯದಲ್ಲಿ ಮಾನಸಿಕ ಸ್ಥಿರತೆ ಇಲ್ಲದಿರುವುದು
ಉದಾಹರಣೆ :
ಯೋಗದ ಮೂಲಕ ಚಂಚಲತೆಯನ್ನು ದೂರ ಮಾಡಬಹುದು.
ಸಮಾನಾರ್ಥಕ : ಚಂಚಲತೆ, ದ್ಯಾನವಿಲ್ಲದಿರುವಿಕೆ
ಇತರ ಭಾಷೆಗಳಿಗೆ ಅನುವಾದ :
किसी बात या कार्य में मन के लीन न होने की दशा या भाव।
योग द्वारा ध्यानहीनता दूर हो जाती है।Lack of attention.
inattention