ಅರ್ಥ : ಯಾವುದಾದರೂ ಒಂದು ದೊಡ್ಡದಾದ ಕಟ್ಟಡದ ಪ್ರವೇಶ ಸ್ಥಾನದಲ್ಲಿರುವ ದೊಡ್ಡದಾದ ಬಾಗಿಲು
ಉದಾಹರಣೆ :
ಹೆಬ್ಬಾಗಿಲು ಸಂಜೆ ಐದರ ಹೊತ್ತಿಗೆ ಮುಚ್ಚುತ್ತದೆ.
ಸಮಾನಾರ್ಥಕ : ಮುಖ್ಯದ್ವಾರ, ಹೆಬ್ಬಾಗಿಲು
ಇತರ ಭಾಷೆಗಳಿಗೆ ಅನುವಾದ :
किसी भवन, घेरे आदि का सबसे प्रमुख या बाहरी द्वार।
यह इस किले का मुख्य द्वार है।Something that provides access (to get in or get out).
They waited at the entrance to the garden.