ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೈತ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ದೈತ್ಯ   ನಾಮಪದ

ಅರ್ಥ : ದೇವತೆಗಳ ಕೋರ ಶತ್ರುವಾದ ಮತ್ತು ಕಶ್ಯಪನ ದನು ಎನ್ನುವ ಹೆಸರಿನ ಹೆಂಡತಿಗೆ ಹುಟ್ಟಿದ ಮಗ

ಉದಾಹರಣೆ : ದೇವರು ಮತ್ತು ದಾನವರ ನಡುವೆ ಅನೇಕ ಯುದ್ಧಗಳು ನಡೆದವು.

ಸಮಾನಾರ್ಥಕ : ದಾನವ, ದುಷ್ಟವ್ಯಕ್ತಿ, ಧನುಜ, ರಾಕ್ಷಸ


ಇತರ ಭಾಷೆಗಳಿಗೆ ಅನುವಾದ :

कश्यप के वे पुत्र जो उनकी दनु नाम की पत्नी से उत्पन्न हुए थे और जो देवताओं के घोर शत्रु थे।

दानवों के राजा मय दानव तलातल के राजा थे।
दनुज, दानव

An imaginary being of myth or fable.

mythical being

ಅರ್ಥ : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ

ಉದಾಹರಣೆ : ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.

ಸಮಾನಾರ್ಥಕ : ಅಮಾನುಷ, ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ಧಾನವ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ


ಇತರ ಭಾಷೆಗಳಿಗೆ ಅನುವಾದ :

क्रूर,अत्याचारी और पापी व्यक्ति।

कुछ राक्षसों ने मिलकर निर्दोष गाँववासियों को मौत के घाट उतार दिया।
अमनुष्य, असुर, दानव, दैत्य, राक्षस

A cruel wicked and inhuman person.

demon, devil, fiend, monster, ogre

ಅರ್ಥ : ಕಶ್ಯಪ ಋಷಿಯ ಹೆಂಡತಿ ದೈತ್ಯ ಮಕ್ಕಳ ತಾಯಿಯಾಗಿದ್ದಳು.

ಉದಾಹರಣೆ : ಅಸುರರಿಗೆ ಹುಟ್ಟಿದ ಮಕ್ಕಳನ್ನು ದೈತ್ಯರು ಮತ್ತು ದಾನವರಿಗೆ ಹುಟ್ಟಿದ ಮಕ್ಕಳನ್ನು ದಾನವರೆಂದು ಕರೆಯುವರು.

ಸಮಾನಾರ್ಥಕ : ಅಸುರ, ರಾಕ್ಷಸ


ಇತರ ಭಾಷೆಗಳಿಗೆ ಅನುವಾದ :

कश्यप ऋषि की पत्नी जो दैत्यों की माता थीं।

दिति से उत्पन्न होनेवाले दैत्य कहलाए और दनु से उत्पन्न होनेवाले दानव।
दिति, दैत्य माता, दैत्य-माता, दैत्यमाता, निष्टि

An imaginary being of myth or fable.

mythical being

ಅರ್ಥ : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು

ಉದಾಹರಣೆ : ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.

ಸಮಾನಾರ್ಥಕ : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ಪಿಶಾಚ, ಪಿಶಾಚಿ, ಮಾಯಾವಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ


ಇತರ ಭಾಷೆಗಳಿಗೆ ಅನುವಾದ :

धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।

पुरातन काल में राक्षसों के डर से धर्म कार्य करना मुश्किल होता था।
अनुशर, अपदेवता, अमानुष, अविबुध, अशिर, अश्रय, असुर, आकाशचारी, आशर, आसर, आस्रप, कर्बर, कर्बुर, कीलालप, कैकस, जातुधान, तमचर, तमाचारी, तमीचर, तरंत, तरन्त, त्रिदशारि, दतिसुत, दानव, देवारि, दैत, दैत्य, ध्वांतचर, ध्वान्तचर, नरांश, निशाचर, निशाविहार, निशिचर, निषकपुत्र, नृमर, नैऋत, नैकषेय, नैरृत, पलंकष, पलाद, पलादन, यातुधान, रक्तग्रीव, रक्तप, रजनीचर, राक्षस, रात्रिबल, रात्रिमट, रेरिहान, रैनचर, लंबकर्ण, लम्बकर्ण, सुरद्विष, ह्रस्वकर्ण

चौपाल