ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇಶ ದ್ರೋಹಿ ಪದದ ಅರ್ಥ ಮತ್ತು ಉದಾಹರಣೆಗಳು.

ದೇಶ ದ್ರೋಹಿ   ನಾಮಪದ

ಅರ್ಥ : ಯಾರು ದೇಶಕ್ಕೆ ದ್ರೋಹವನ್ನು ಮಾಡಿರುತ್ತಾರೋ

ಉದಾಹರಣೆ : ಇಂದು ಸಮಾಜದಲ್ಲಿ ದೇಶ ದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಸಮಾನಾರ್ಥಕ : ದೇಶ-ದ್ರೋಹಿ, ದೇಶದ್ರೋಹಿ


ಇತರ ಭಾಷೆಗಳಿಗೆ ಅನುವಾದ :

वह जिसने देश के प्रति द्रोह किया हो।

सतर्कता से देशद्रोहियों की साजिश को नाकाम किया जा सकता है।
देशद्रोही, राष्ट्रद्रोही

Someone who betrays his country by committing treason.

traitor, treasonist

चौपाल