ಅರ್ಥ : ನಿಂದೆಗೊಳಗಾದ ಸ್ಥಿತಿ
ಉದಾಹರಣೆ :
ಅವನು ತನಗಂಟಿದ ಕಳಂಕದಿಂದಾಗಿ ಬಲು ನೊಂದಿದ್ದಾನೆ.
ಸಮಾನಾರ್ಥಕ : ಅಪಕೀರ್ತಿ, ಅಪಮಾನ, ಕಳಂಕ
ಇತರ ಭಾಷೆಗಳಿಗೆ ಅನುವಾದ :
कुख्यात होने की अवस्था या भाव।
डाकू के रूप में रत्नाकर को जितनी बदनामी मिली,उससे अधिक ऋषि वाल्मीकि के रूप में प्रसिद्धि।A state of extreme dishonor.
A date which will live in infamy.ಅರ್ಥ : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು
ಉದಾಹರಣೆ :
ಬೈಗುಳ ಬಳಸಿ ನಿಂದಿಸುವುದು ತಪ್ಪು.
ಸಮಾನಾರ್ಥಕ : ಕೆಟ್ಟ ಮಾತು, ನಿಂದನೆ, ಬಯ್ಯುವಿಕೆ, ಬೈಗುಳ
ಇತರ ಭಾಷೆಗಳಿಗೆ ಅನುವಾದ :
ऐसा शब्द जो व्याकरण या वर्तनी की दृष्टि से शुद्ध न हो।
भाषा की परीक्षा में अपशब्द के लिए अंक काटे जाते हैं।Abusive or venomous language used to express blame or censure or bitter deep-seated ill will.
invective, vitriol, vituperation