ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರ್ವ್ಯಸನ ಪದದ ಅರ್ಥ ಮತ್ತು ಉದಾಹರಣೆಗಳು.

ದುರ್ವ್ಯಸನ   ನಾಮಪದ

ಅರ್ಥ : ಯಾವುದಾದರು ಕೆಲಸ ಅಥವಾ ಮಾತಿನಿಂದ ಆಗುವಂತಹ ತೃಪ್ತಿ ಆಥವಾ ದೊರೆಯುವಂತಹ ಸುಃಖದ ಕಾರಣ ಮತ್ತೆ-ಮತ್ತೆ ಇದೇ ರೀತಿಯ ತೃಪ್ತಿ ಅಥವಾ ಸುಃಖವನ್ನು ಹೊಂದುವುದಕ್ಕೆ ಮನಸ್ಸಿನಲ್ಲಿ ಆಗುವಂತಹ ಪ್ರವೃತ್ತಿ ಅಥವಾ ಸ್ವಭಾವ

ಉದಾಹರಣೆ : ಅವರಿಗೆ ಹಾಡುಕೇಳುವ ಚಟವಿದೆ.

ಸಮಾನಾರ್ಥಕ : ಚಟ, ಚಾಳಿ


ಇತರ ಭಾಷೆಗಳಿಗೆ ಅನುವಾದ :

किसी काम या बात से मिलने वाले सुख के कारण बार-बार वैसा ही सुख पाने के लिए मन में होनेवाली लालसापूर्ण प्रवृत्ति।

आजकल उसके पढ़ने के चस्के को देखकर सब प्रसन्न हैं।
आदत, चटका, चसका, चस्का, लत, शौक

चौपाल