ಅರ್ಥ : ನವರಾತ್ರಿಯ ಸಮಯದಲ್ಲಿ ಆಚರಿಸುವಂತಹ ಒಂದು ಉತ್ಸವ ಈ ಉತ್ಸವದಲ್ಲಿ ದುರ್ಗಾ ದೇವಿಯ ಪ್ರತಿಮೆಯನ್ನು ಮಾಡಿ ಪೂಜಿಸಲಾಗುತ್ತದೆ
ಉದಾಹರಣೆ :
ಕಲ್ಕತ್ತಾದಲ್ಲಿ ದುರ್ಗೋತ್ಸವವನ್ನು ತುಂಬಾ ವಿಜ್ರಂಭಣೆಯಿಂದ ಆಚರಿಸುತ್ತಾರೆ.
ಸಮಾನಾರ್ಥಕ : ದುರ್ಗ ಉತ್ಸವ, ದುರ್ಗ-ಉತ್ಸವ
ಇತರ ಭಾಷೆಗಳಿಗೆ ಅನುವಾದ :
आश्विन नौरात्र के दौरान मनाया जानेवाला एक उत्सव जिसमें दुर्गा की प्रतिमाएँ बनाकर उनकी पूजा करते हैं।
कोलकता में दुर्गोत्सव बड़े धूम-धाम से मनाया जाता है।