ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಲತ್ಕಾರವನ್ನು ಮಾಡಿರುವವನು
ಉದಾಹರಣೆ : ಜನರು ಅತ್ಯಾಚಾರಿಯನ್ನು ಚೆನ್ನಾಗಿ ಹೊಡೆದು ಅರ್ಥ ಸತ್ತವನ್ನಾಗಿ ಮಾಡಿದರು.
ಸಮಾನಾರ್ಥಕ : ಅತ್ಯಾಚಾರಿ, ಕಾಮುಕ, ಬಲತ್ಕಾರಿ
ಇತರ ಭಾಷೆಗಳಿಗೆ ಅನುವಾದ :हिन्दी English
वह जिसने बलात्कार किया हो।
Someone who forces another to have sexual intercourse.
ಅರ್ಥ : ತಮ್ಮ ಮತ ಅಥವಾ ಸಂಪ್ರದಾಯದ ವಿಷಯಗಳನ್ನು ತೆಗೆದು ಕೊಂಡು ಹಠಮಾಡುವ ಪ್ರವೃತ್ತಿ
ಉದಾಹರಣೆ : ಹಿಂದೂಗಳು ಹಾಗೂ ಮುಸಲ್ಮಾನರ ದುರಾಗ್ರಹಿಗಳು ಆಯೋಧ್ಯಾ ವಿವಾಧದ ಕಾರಣರಾಗಿದ್ದಾರೆ.
ಸಮಾನಾರ್ಥಕ : ಹಟಮಾರಿ
अपने मत या संप्रदाय की बात लेकर अड़े रहने की प्रवृत्ति।
Excessive intolerance of opposing views.
ಸ್ಥಾಪನೆ