ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಃಖಿಸು ಪದದ ಅರ್ಥ ಮತ್ತು ಉದಾಹರಣೆಗಳು.

ದುಃಖಿಸು   ಕ್ರಿಯಾಪದ

ಅರ್ಥ : ದುಃಖಿಸುವುದು

ಉದಾಹರಣೆ : ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.

ಸಮಾನಾರ್ಥಕ : ದುಃಖ ಹೊಂದು, ದುಃಖಪಡು


ಇತರ ಭಾಷೆಗಳಿಗೆ ಅನುವಾದ :

खेद या दुख करना।

मरा व्यक्ति कभी वापस नहीं आता, आप ज्यादा दुखी मत होइए।
अनमनाना, अरूरना, दुखित होना, दुखी होना, पीड़ित होना, सोचना

Feel grief.

grieve, sorrow

ಅರ್ಥ : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

ಉದಾಹರಣೆ : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

ಸಮಾನಾರ್ಥಕ : ಚಡಪಡಿಸು, ತಲ್ಲಣಿಸು, ತಳಮಳಿಸು, ವ್ಯಾಕುಲನಾಗು


ಇತರ ಭಾಷೆಗಳಿಗೆ ಅನುವಾದ :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

ಅರ್ಥ : ಖಿನ್ನತೆ ಅಥವಾ ದುಃಖ ಪಡುವ ಪ್ರಕ್ರಿಯೆ

ಉದಾಹರಣೆ : ಹಲವಾರು ದಿನಗಳಿಂದ ಮೊಗು ಅಮ್ಮನನ್ನು ಕಾಣದೆ ಉದಾಸೀನದಿಂದ ಇತ್ತು.

ಸಮಾನಾರ್ಥಕ : ಉದಾಸೀನದಿಂದ ಇರು, ಖಿನತೆಗೊಳಗಾಗು


ಇತರ ಭಾಷೆಗಳಿಗೆ ಅನುವಾದ :

उदास या म्लान होना।

माँ से मिलने की तड़प में छोटा बच्चा उदस गया है।
उदसना, उदास होना, मलिनाना, म्लान होना

ಅರ್ಥ : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ

ಉದಾಹರಣೆ : ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.

ಸಮಾನಾರ್ಥಕ : ಅರ್ಥನಾದ ಮಾಡು, ಅಳು, ವಿಲಾಪ, ಶೋಕಪಡು


ಇತರ ಭಾಷೆಗಳಿಗೆ ಅನುವಾದ :

पीड़ा के समय दुःखसूचक शब्द या ध्वनि निकालना।

रामचन्द्र के वन-गमन पर अयोध्यावासी आर्तनाद कर रहे थे।
आर्तनाद करना, क्रंदन करना

Express grief verbally.

We lamented the death of the child.
keen, lament

ಅರ್ಥ : ಯಾರೋ ಒಬ್ಬರು ದುಃಖದಲ್ಲಿ ಇರುವ ಪ್ರಕ್ರಿಯೆ

ಉದಾಹರಣೆ : ಇಷ್ಟು ಬೇಗ ದುಃಖಿಸಬೇಡ.


ಇತರ ಭಾಷೆಗಳಿಗೆ ಅನುವಾದ :

उदास होना।

इतनी जल्दी मत उदास होओ बेटे।
अनमनाना, उदास होना

Cause to feel sorrow.

His behavior grieves his mother.
aggrieve, grieve

ಅರ್ಥ : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು

ಉದಾಹರಣೆ : ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.

ಸಮಾನಾರ್ಥಕ : ದುಃಖಗೊಳ್ಳು, ದುಃಖಪಡು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು


ಇತರ ಭಾಷೆಗಳಿಗೆ ಅನುವಾದ :

किसी बात या घटना से मन में कष्ट होना।

आपके कारनामों से मैं अत्यधिक व्यथित हूँ।
व्यथित होना

Cause mental pain to.

The news of her child's illness distressed the mother.
distress

चौपाल