ಅರ್ಥ : ಶೋಕಪೂರ್ಣವಾದ ಅವಸ್ಥೆ ಅಥವಾ ಭಾವ
ಉದಾಹರಣೆ :
ಅಪಘಾತವಾದ ಸ್ಥಳದಲ್ಲಿ ದುಃಖಮಯವಾದ ವಾತಾವರಣ ತುಂಬಿತ್ತು.
ಸಮಾನಾರ್ಥಕ : ಅವಸಾಧಿತಪೂರ್ಣ, ಅವಸಾಧಿತಪೂರ್ಣವಾದ, ದುಃಖಮಯವಾದ, ಶೋಕಪೂರ್ಣ, ಶೋಕಭರಿತವಾದ, ಶೋಕಮಯ
ಇತರ ಭಾಷೆಗಳಿಗೆ ಅನುವಾದ :
शोकपूर्ण होने की अवस्था या भाव।
दुखपूर्णता से जीवन बिताना कष्टकर है।