ಅರ್ಥ : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ
ಉದಾಹರಣೆ :
ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
ಸಮಾನಾರ್ಥಕ : ಅವ್ಯವಸ್ಥಿತ, ಅಶಾಂತ, ಅಸ್ಥಿರ, ಗೋಳಿನ, ವಿಚಲಿತ, ಸಂಕಟದ
ಇತರ ಭಾಷೆಗಳಿಗೆ ಅನುವಾದ :
Afflicted with or marked by anxious uneasiness or trouble or grief.
Too upset to say anything.ಅರ್ಥ : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ
ಉದಾಹರಣೆ :
ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.
ಸಮಾನಾರ್ಥಕ : ದುಃಖದಂತ, ದುಃಖದಂತಹ, ನೋವಿನ, ನೋವಿನಂತ, ನೋವಿನಂತಹ, ಯಾತನೆಯ, ಯಾತನೆಯಂತ, ಯಾತನೆಯಂತಹ
ಇತರ ಭಾಷೆಗಳಿಗೆ ಅನುವಾದ :
Causing physical discomfort.
Bites of black flies are more than irritating; they can be very painful.ಅರ್ಥ : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು
ಉದಾಹರಣೆ :
ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.
ಸಮಾನಾರ್ಥಕ : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದಂತ, ದುಃಖದಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ
ಇತರ ಭಾಷೆಗಳಿಗೆ ಅನುವಾದ :
Causing or marked by grief or anguish.
A grievous loss.ಅರ್ಥ : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ
ಉದಾಹರಣೆ :
ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.
ಸಮಾನಾರ್ಥಕ : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ
ಇತರ ಭಾಷೆಗಳಿಗೆ ಅನುವಾದ :
जिसका चित्त दुखी होकर किसी बात से हट गया हो।
तुम्हारा उदास चेहरा ही बता रहा है कि तुम काफ़ी परेशान हो।Experiencing or showing sorrow or unhappiness.
Feeling sad because his dog had died.