ಅರ್ಥ : ದೀರ್ಘ ಸಮಯದವರೆಗೆ ಜೀವಿಸುವ ಜೀವನ
ಉದಾಹರಣೆ :
ನಾವು ಎಲ್ಲರಿಗೂ ದೀರ್ಘಾಯುಸ್ಸವನ್ನು ಹೊಂದುವಂತೆ ಆರೈಸುತ್ತೇವೆ.
ಸಮಾನಾರ್ಥಕ : ದೀರ್ಘ-ಜೀವನ, ದೀರ್ಘಜೀವನ, ದೀರ್ಘಾಯುಸ್ಸು
ಇತರ ಭಾಷೆಗಳಿಗೆ ಅನುವಾದ :
लम्बे समय तक बना रहने वाला जीवन।
हम सभी लोगों के दीर्घजीवन की कामना करते हैं।