ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೀರ್ಘ ಪದದ ಅರ್ಥ ಮತ್ತು ಉದಾಹರಣೆಗಳು.

ದೀರ್ಘ   ನಾಮಪದ

ಅರ್ಥ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

ಸಮಾನಾರ್ಥಕ : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘವಾದ, ನೀಳ, ನೀಳವಾದ


ಇತರ ಭಾಷೆಗಳಿಗೆ ಅನುವಾದ :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ಅರ್ಥ : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು

ಉದಾಹರಣೆ : ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.

ಸಮಾನಾರ್ಥಕ : ದೀರ್ಘ ಸ್ವರ, ದೀರ್ಘ-ಸ್ವರ, ದೀರ್ಘಸ್ವರ


ಇತರ ಭಾಷೆಗಳಿಗೆ ಅನುವಾದ :

ह्रस्व की अपेक्षा कुछ ज्यादा खींचकर बोला जाने वाला स्वर।

ओम में दीर्घ स्वर है।
दीर्घ, दीर्घ स्वर

A letter of the alphabet standing for a spoken vowel.

vowel

ದೀರ್ಘ   ಗುಣವಾಚಕ

ಅರ್ಥ : ಹೆಚ್ಚು ಸಮಯ ಒಳಗೊಳ್ಳುವಂಥಹುದು

ಉದಾಹರಣೆ : ಅವನು ದೀರ್ಘ ಸ್ವರಗಳನ್ನು ಬರೆಯುವಾಗ ತಪ್ಪು ಮಾಡುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

जिसमें अधिक समय लगे।

बहू में हू का उच्चारण दीर्घ है।
दीर्घ

(of speech sounds or syllables) of relatively long duration.

The English vowel sounds in `bate', `beat', `bite', `boat', `boot' are long.
long

ಅರ್ಥ : ನಡುವಿನ ಕಾಲದ ಅಂತರ ಹಿಚ್ಚಿರುವ

ಉದಾಹರಣೆ : ನಾನು ಅವರನ್ನು ತುಂಬಾ ದಿನದ ನಂತರ ಭೇಟಿ ಮಾಡಿದೆ.

ಸಮಾನಾರ್ಥಕ : ತುಂಬಾ ದಿನದ


ಇತರ ಭಾಷೆಗಳಿಗೆ ಅನುವಾದ :

बीच वाले अवकाश, काल आदि के विचार से जो अधिक हो।

मैं उनसे एक लंबे अर्से के बाद मिली।
आप बड़े दिनों बाद पधारे।
दीर्घ, बड़ा, लंबा, लम्बा

चौपाल