ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿಬ್ಬಣದವರು ಪದದ ಅರ್ಥ ಮತ್ತು ಉದಾಹರಣೆಗಳು.

ದಿಬ್ಬಣದವರು   ನಾಮಪದ

ಅರ್ಥ : ವರನ ಕಡೆಯಿಂದ ಮಧುಮಗನ ಜತೆ ಹೋಗುವ ಜನರು

ಉದಾಹರಣೆ : ರಾಮನ ಮದುವೆಯಲ್ಲಿ ಮದುವಣಿಗನ ಕಡೆಯವರನ್ನು ಒಳ್ಳೆಯ ರೀತಿಯಲ್ಲಿ ಸ್ವಾಗತಿಸಿದರು.

ಸಮಾನಾರ್ಥಕ : ಮದುವಣಿಗನ ಕಡೆಯವರು, ವರದ ಪಕ್ಷದವರು


ಇತರ ಭಾಷೆಗಳಿಗೆ ಅನುವಾದ :

वरपक्ष से बरात में जानेवाले लोग।

राम की शादी में बरातियों का अच्छा स्वागत किया गया।
बराती, बाराती

चौपाल