ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ದಿಕ್ಕು   ನಾಮಪದ

ಅರ್ಥ : ಯಾವುದೇ ವಿಶೇಷ ಕಾರ್ಯ, ಪರಿಸ್ಥಿತಿ ಇತ್ಯಾದಿ ನಡೆಯುವ ಅಥವಾ ಘಟಿಸುವ ಸ್ಥಿತಿ

ಉದಾಹರಣೆ : ನಿಮಗೆ ಶಿಕ್ಷಣದ ಜೊತೆಗೆ ಉದ್ಯೋಗದ ದಿಶೆ ಸಹ ಬದಲಾಗಬೇಕು.

ಸಮಾನಾರ್ಥಕ : ದಿಶೆ


ಇತರ ಭಾಷೆಗಳಿಗೆ ಅನುವಾದ :

किसी विशेष कार्य, परिस्थिति आदि के होने या घटने की स्थिति।

आपको शिक्षा के साथ ही उद्योग की दिशा भी बदलनी होगी।
दिशा

ಅರ್ಥ : ನಾಲ್ಕು ದಿಕ್ಕಿಗಳ ಮಧ್ಯದಲ್ಲಿ ಪ್ರತ್ಯೇಕವಾದ ಕೋನ

ಉದಾಹರಣೆ : ದಿಕ್ಕುಗಳನ್ನು ನಾಲ್ಕು ಪ್ರಕಾರಗಳು ಇರುತ್ತವೆ.

ಸಮಾನಾರ್ಥಕ : ದೆಸೆ


ಇತರ ಭಾಷೆಗಳಿಗೆ ಅನುವಾದ :

चारों दिशाओं के बीच का प्रत्येक कोण।

उपदिशाएँ चार होती हैं।
अंतर्दिशा, उपदिशा, कोण दिशा, विदिश्

The spatial relation between something and the course along which it points or moves.

He checked the direction and velocity of the wind.
direction

ಅರ್ಥ : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ

ಉದಾಹರಣೆ : ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.

ಸಮಾನಾರ್ಥಕ : ದಿಶೆ, ಭಾಗ


ಇತರ ಭಾಷೆಗಳಿಗೆ ಅನುವಾದ :

क्षितिज वृत्त के चार माने हुए विभागों में से किसी एक ओर का विस्तार।

मेरा घर यहाँ से उत्तर दिशा में है।
हवा का रुख बदल गया है।
ककुभ, ककुभा, दिक्, दिशा, रुख, रुख़

The spatial relation between something and the course along which it points or moves.

He checked the direction and velocity of the wind.
direction

ಅರ್ಥ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

ಉದಾಹರಣೆ : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

ಸಮಾನಾರ್ಥಕ : ಕೋನ, ತುದಿ, ದಂಡೆ, ಮಗ್ಗಲು, ಮೂಲೆ, ಮೊನೆ


ಇತರ ಭಾಷೆಗಳಿಗೆ ಅನುವಾದ :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner

चौपाल