ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದರ್ಬೆ ಪದದ ಅರ್ಥ ಮತ್ತು ಉದಾಹರಣೆಗಳು.

ದರ್ಬೆ   ನಾಮಪದ

ಅರ್ಥ : ಒಂದು ತರಹದ ಹುಲ್ಲು ಚಪ್ಪರ ಮುಂತಾದವುಗಳನ್ನು ಹಾಕುವ ಜತೆ ಜತೆಗೆ ಧಾರ್ಮಿಕ ಕೆಲಸಗಳಲ್ಲೂ ಬಳಕೆ ಮಾಡುವರು

ಉದಾಹರಣೆ : ರಸ್ತೆ ಬದಿಯ ಅಲ್ಲಲ್ಲಿ ಒಂದು ಬಗೆಯ ಹುಲ್ಲು ಬೆಳೆದಿರುವುದು.

ಸಮಾನಾರ್ಥಕ : ಒಂದು ಬಗೆಯ ಹುಲ್ಲು


ಇತರ ಭಾಷೆಗಳಿಗೆ ಅನುವಾದ :

एक प्रकार का तृण जो छप्पर आदि छाने के साथ-साथ धार्मिक अनुष्ठानों में भी काम आता है।

इस सड़क के किनारे जगह-जगह मूँज उगी हुई है।
इक्षुकांड, इक्षुकाण्ड, इक्ष्वांलिका, बहुतृण, ब्रह्ममेखल, मूँज, मूंज, मूज, रंजन, रञ्जन, शारी

ಅರ್ಥ : ಒಂದು ತರಹದ ಹುಲ್ಲು ಅದನ್ನು ಕೆಲವು ಧಾರ್ಮಿಕ ಆಚರಣೆಗಳಲ್ಲಿ ಉಪಯೋಗಿರುತ್ತಾರೆ

ಉದಾಹರಣೆ : ಹಿಂದೂ ಧಾರ್ಮಿಕ ಅನುಷ್ಠಾನಗಳಲ್ಲಿ ದರ್ಬೆಯು ಅವಶ್ಯಕವಾಗಿರುತ್ತದೆ.


ಇತರ ಭಾಷೆಗಳಿಗೆ ಅನುವಾದ :

काँस की तरह की एक घास जिसका उपयोग कुछ धार्मिक कृत्यों में होता है।

हिंदू धार्मिक अनुष्ठानों में कुश की आवश्यकता पड़ती है।
अर्भ, कुश, कुशा, चात्वाल, डाब, डाभ, दर्भ, दाभ, दाव, पवित्रक, पितृषदन, ब्रह्मपवित्र, वर्हा, शार

चौपाल