ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಪ್ತರ ಗಂಟು ಪದದ ಅರ್ಥ ಮತ್ತು ಉದಾಹರಣೆಗಳು.

ದಪ್ತರ ಗಂಟು   ನಾಮಪದ

ಅರ್ಥ : (ಮಹಾರಾಷ್ಟ್ರ) ವಿವಾಹದ ಸಂದರ್ಭದಲ್ಲಿ ವರ-ವಧು ಹಾಗೂ ಪರಿವಾರದವರಿಗೆ ಒಟ್ಟಾಗಿ ಖರೀದಿಸಿದಂತಹ ಬಟ್ಟೆ (ದೋತಿಗಳು, ಸೀರೆಗಳು ಮೊದಲಾದವು)

ಉದಾಹರಣೆ : ನೆನ್ನೆ ನಾವು ದಪ್ತರ ಗಂಟನ್ನು ಖರೀದಿಸಿದೆವು.


ಇತರ ಭಾಷೆಗಳಿಗೆ ಅನುವಾದ :

(महाराष्ट्र) विवाह के अवसर पर वर-वधू तथा परिजनों के लिए एक साथ खरीदा जाने वाला कपड़ा (धोतियाँ, साड़ियाँ आदि)।

कल हमनें बस्ता खरीदा।
बस्ता

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

ಅರ್ಥ : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು

ಉದಾಹರಣೆ : ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.

ಸಮಾನಾರ್ಥಕ : ಕಟ್ಟುವ ವಸ್ತ್ರ, ಕೈಚೀಲ, ಸುತ್ತಿಕಟ್ಟುವ ಬಟ್ಟೆ


ಇತರ ಭಾಷೆಗಳಿಗೆ ಅನುವಾದ :

वह कपड़ा जिसमें पुस्तकें, बहियाँ आदि बाँधी जाती हैं या बाँधकर रखी जाती हैं।

दादाजी रसीदों को बस्ते में रखते हैं।
आवरण, बसना, बस्ता, बेठन

ಅರ್ಥ : ದಪ್ತರ ಗಂಟಿನಲ್ಲಿ ಇಟ್ಟಿರುವಂತಹ ವಸ್ತು

ಉದಾಹರಣೆ : ಅವನು ವಿದ್ಯಾಲಯದಿಂದ ಮನೆಗೆ ಬಂದ ನಂತರ ದಪ್ತರ ಗಂಟನ್ನು ಬಿಚ್ಚಿದನು.


ಇತರ ಭಾಷೆಗಳಿಗೆ ಅನುವಾದ :

बस्ते में रखी हुई वस्तुएँ।

उसने विद्यालय से घर आते ही बस्ता बिखेर दिया।
बस्ता

चौपाल