ಅರ್ಥ : ಎಲ್ಲೋ ಒಂದು ಕಡೆ ಹೆಚ್ಚಾಗಿ ಮರಗಳು ಇರುವ
ಉದಾಹರಣೆ :
ನಾವೆಲ್ಲರು ವಿಶ್ರಾಂತಿ ಪಡೆಯಲು ದಟ್ಟವಾದ ಮರಗಳ ಕೆಳಗೆ ಕುಳಿತೆವು.
ಸಮಾನಾರ್ಥಕ : ದಟ್ಟವಾದ, ದಟ್ಟವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದಟ್ಟವಾಗಿ ಇರುವ ಕಾಡು
ಉದಾಹರಣೆ :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
ಸಮಾನಾರ್ಥಕ : ದಟ್ಟವಾದ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದ, ನಿಬಿಡವಾದಂತ, ನಿಬಿಡವಾದಂತಹ
ಇತರ ಭಾಷೆಗಳಿಗೆ ಅನುವಾದ :