ಅರ್ಥ : ಹಲ್ಲಿನಲ್ಲಿ ಸೇರಿಕೊಂಡಿರುವ ಕೊಳೆ
ಉದಾಹರಣೆ :
ಹಲ್ಲಿನ ಕೊಳೆಯನ್ನು ತೆಗೆಯಿಸುವುದಕ್ಕಾಗಿ ಅವನು ವೈದ್ಯರ ಬಳಿ ಹೋದನು.
ಸಮಾನಾರ್ಥಕ : ದಂತದ ಕೊಳೆ, ಹಲ್ಲಿನ ಕೊಳೆ, ಹಲ್ಲಿನ ಹೊಲಸು
ಇತರ ಭಾಷೆಗಳಿಗೆ ಅನುವಾದ :
दाँतों पर जमी हुई मैल।
दंत-मल निकलवाने के लिए वह डाक्टर के पास गया।