ಅರ್ಥ : ಸ್ಥಾಪಿತ ಸರ್ಕಾರ ಇತ್ಯಾದಿಗಳಿಗೆ ಹಾನಿಯನ್ನುಂಟು ಮಾಡಬೇಕೇಂಬ ಉದ್ದೇಶದಿಂದ ಮಾಡುವ ಗಲಾಟೆ ಅಥವಾ ಉಪದ್ರವ
ಉದಾಹರಣೆ :
ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸುವ ಸಲುವಾಗಿ ಮಂಗಳ್ಪಾಂಡೆ ವಿದ್ರೋಹದ ತಂತ್ರವನ್ನು ರಚಿಸಿದನು.
ಇತರ ಭಾಷೆಗಳಿಗೆ ಅನುವಾದ :
Organized opposition to authority. A conflict in which one faction tries to wrest control from another.
insurrection, rebellion, revolt, rising, uprising