ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಥಾನ್ ಪದದ ಅರ್ಥ ಮತ್ತು ಉದಾಹರಣೆಗಳು.

ಥಾನ್   ನಾಮಪದ

ಅರ್ಥ : ಬೇಕಾದಾಗ,ಬೇಕಾದಷ್ಟು ಪ್ರಮಾಣದ ಬಟ್ಟೆಯನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ನಿಗದಿತ ಉದ್ದದ ಬಟ್ಟೆಯನ್ನು ಒಂದು ಮರದ ಹಲಗೆಗೆ ಸುತ್ತಿಟ್ಟುರುವ ಬಟ್ಟೆಯ ಸುರಳಿ

ಉದಾಹರಣೆ : ಅಂಗಡಿಯವನು ಥಾನ್ನಿಂದ ನಾಲ್ಕು ಮೀಟರ್ ಬಟ್ಟೆಯನ್ನು ಹರಿದು ಬೇರೆಯಾಗಿಟ್ಟನು.


ಇತರ ಭಾಷೆಗಳಿಗೆ ಅನುವಾದ :

कुछ निश्चित लम्बाई के कपड़े,गोटे आदि का पूरा टुकड़ा।

दुकानदार ने थान से चार मीटर कपड़ा काट कर अलग किया।
कपड़े का थान, थान

A roll of cloth or wallpaper of a definite length.

bolt

चौपाल