ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತ್ರಿವರ್ಗ ಪದದ ಅರ್ಥ ಮತ್ತು ಉದಾಹರಣೆಗಳು.

ತ್ರಿವರ್ಗ   ನಾಮಪದ

ಅರ್ಥ : ಬ್ರಹ್ಮಣ, ಕ್ಷತ್ರಿಯರು ಮತ್ತು ವೈಶ್ಯರು - ಈ ಮೂರು ವರ್ಗ

ಉದಾಹರಣೆ : ಹಿಂದಿನ ಕಾಲದಲ್ಲಿ ಶುದ್ರರನ್ನು ಹೊರತುಪಡಿಸಿ ತ್ರಿವರ್ಗ ಸೇರಿದ ಜನರುನ್ನು ಶ್ರೇಷ್ಟವೆಂದು ನಂಬುತ್ತಿದ್ದರು.

ಸಮಾನಾರ್ಥಕ : ತ್ರಿವರ್ಣ


ಇತರ ಭಾಷೆಗಳಿಗೆ ಅನುವಾದ :

ब्राह्मण, क्षत्रिय और वैश्य - ये तीन वर्ण।

पुराने ज़माने में शूद्रों की अपेक्षा त्रिवर्ग को ऊँचा माना जाता था।
त्रिगण, त्रिवर्ग, त्रिवर्ण

ಅರ್ಥ : ಅರ್ಥ, ಧರ್ಮ ಮತ್ತು ಕಾಮದ ವರ್ಗ ಅಥವಾ ಸಮೋಹ

ಉದಾಹರಣೆ : ಈ ತ್ರಿವರ್ಗ ಪಾಲನೆ ಮಾಡುವುದರಿಂದ ಮೋಕ್ಷ ಪ್ರಾಪತಿಯಾಗುವುದು.


ಇತರ ಭಾಷೆಗಳಿಗೆ ಅನುವಾದ :

अर्थ, धर्म और काम का वर्ग या समूह।

त्रिवर्ग का पालन करते हुए मोक्ष की प्राप्ति संभव है।
त्रिवर्ग

चौपाल