ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೋರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತೋರಿಸು   ಕ್ರಿಯಾಪದ

ಅರ್ಥ : ನೋಡುವುದಕ್ಕಾಗಿ ಮುಂದಿಡುವ ಅಥವಾ ಪ್ರಕಟ ಮಾಡುವ ಕ್ರಿಯೆ

ಉದಾಹರಣೆ : ಈ ಸೂಚನಾ ಮಾಧ್ಯಮದಿಂದ ಕಂಪನಿಯು ತನ್ನ ಹೊಸ-ಹೊಸ ಕಾರ್ಯಗಳನ್ನು ತೋರಿಸುತ್ತಿದೆ.

ಸಮಾನಾರ್ಥಕ : ಪ್ರದರ್ಶನ ನೀಡು, ಪ್ರದರ್ಶನ ಮಾಡು


ಇತರ ಭಾಷೆಗಳಿಗೆ ಅನುವಾದ :

देखने आदि के लिए सामने रखना या प्रकट करना।

इस विज्ञापन के माध्यम से कंपनी अपनी नई-नई कारें दिखा रही है।
आप गुस्सा मत दिखाइए।
दिखलाना, दिखाना, प्रदर्शित करना, शो करना

ಅರ್ಥ : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ

ಉದಾಹರಣೆ : ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?

ಸಮಾನಾರ್ಥಕ : ತಪಾಸಣೆ ಮಾಡು, ಪರೀಕ್ಷೆ ಮಾಡು


ಇತರ ಭಾಷೆಗಳಿಗೆ ಅನುವಾದ :

जाँच या निरीक्षण कराना।

क्या आपने रोगी को डाक्टर से दिखाया?
दिखलाना, दिखाना

To show, make visible or apparent.

The Metropolitan Museum is exhibiting Goya's works this month.
Why don't you show your nice legs and wear shorter skirts?.
National leaders will have to display the highest skills of statesmanship.
display, exhibit, expose

ಅರ್ಥ : ಯಾವುದೇ ಪ್ರಾಣಿ ಮುಂತಾದವುಗಳಿಗೆ ಕುಡಿಯಲು ನೀರು ಕೊಡುವ ಪ್ರಕ್ರಿಯೆ

ಉದಾಹರಣೆ : ಶ್ಯಾಮ್ ಹಸುವಿಗೆ ನೀರು ತೋರಿಸುತ್ತಿದ್ದಾನೆ.

ಸಮಾನಾರ್ಥಕ : ಅಣಿಸು


ಇತರ ಭಾಷೆಗಳಿಗೆ ಅನುವಾದ :

किसी पशु आदि को पीने के लिए पानी देना।

श्याम गाय को पानी दिखा रहा है।
पानी दिखाना, पानी पिलाना

Provide with water.

We watered the buffalo.
water

ಅರ್ಥ : ಕಣ್ಣಿನಿಂದ ಯಾವುದಾದರು ವ್ಯಕ್ತಿ, ಪದಾರ್ಥ, ಕೆಲಸ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಅಥವಾ ಗುಣ ಮೊದಲಾದವುಗಳ ಜ್ಞಾನವನ್ನು ಪಡೆಯುವುದು

ಉದಾಹರಣೆ : ಅವನು ನಮಗೆ ತನ್ನ ಹೊಸ ಮನೆಯನ್ನು ತೋರಿಸಿದನು.

ಸಮಾನಾರ್ಥಕ : ಪ್ರಸ್ತುತ ಪಡಿಸು


ಇತರ ಭಾಷೆಗಳಿಗೆ ಅನುವಾದ :

आँखों से किसी व्यक्ति, पदार्थ, काम आदि के रूप-रंग और आकार-प्रकार या गुण आदि का ज्ञान प्राप्त कराना।

उसने हमें अपना नया घर दिखाया।
उसने रूस को एक तानाशाही के रूप में प्रस्तुत किया।
दरशाना, दरसाना, दर्शाना, दिखलाना, दिखाना, पेश करना, प्रस्तुत करना

Make visible or noticeable.

She showed her talent for cooking.
Show me your etchings, please.
show

ಅರ್ಥ : ಅನುಭವಕ್ಕೆ ಬರುವ ಪ್ರಕ್ರಿಯೆ

ಉದಾಹರಣೆ : ಹಣೆಯ ಬರಹವು ನಮಗೆ ತುಂಬಾ ಕೆಟ್ಟ ದಿನಗಳನ್ನು ತೋರಿಸಿತು ಅಥವಾ ಅನುಭವಕ್ಕೆ ತಂದಿತು.

ಸಮಾನಾರ್ಥಕ : ಅನುಭವಕ್ಕೆ ತರು


ಇತರ ಭಾಷೆಗಳಿಗೆ ಅನುವಾದ :

अनुभव कराना।

किस्मत ने हमें बहुत बुरे दिन दिखाए।
दिखलाना, दिखाना

Convey by one's expression.

She looked her devotion to me.
look

ಅರ್ಥ : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.

ಸಮಾನಾರ್ಥಕ : ಸೂಚಿಸು, ಹೇಳು


ಇತರ ಭಾಷೆಗಳಿಗೆ ಅನುವಾದ :

किसी वस्तु या कार्य आदि की ओर इंगित करना।

माँ ने मुझे आसमान में ध्रुव तारे की स्थिति बताई।
दिखलाना, दिखाना, निर्देशित करना, बतलाना, बताना

Determine or indicate the place, site, or limits of, as if by an instrument or by a survey.

Our sense of sight enables us to locate objects in space.
Locate the boundaries of the property.
locate, situate

ಅರ್ಥ : ತೋರಿಸುವ ಪ್ರಕ್ರಿಯೆ ಅಥವಾ ತಿಳಿಸುವ ಪ್ರಕ್ರಿಯೆ

ಉದಾಹರಣೆ : ಪ್ರತ್ಯಕ್ಷದರ್ಶಿಗಳು ಕೊಲೆ ಎಲ್ಲಿ ಆಯಿತು ಎಂಬುದನ್ನು ಪೊಲೀಸರಿಗೆ ತೋರಿಸಿದರು.

ಸಮಾನಾರ್ಥಕ : ತಿಳಿಸು


ಇತರ ಭಾಷೆಗಳಿಗೆ ಅನುವಾದ :

मुआयना कराना।

प्रत्यक्षदर्शी ने पुलिस को दिखाया कि हत्या कहाँ हुई।
दिखलाना, दिखाना

ಅರ್ಥ : ಆಡಂಬರದಿಂದ ಅಥವಾ ಗರ್ವದಿಂದ ತೊಡುವ ಅಥವಾ ಪ್ರದರ್ಶನ ಮಾಡುವ ಪ್ರಕ್ರಿಯೆ

ಉದಾಹರಣೆ : ಶೀಲಾ ಹೊಸ ಬಳೆಗಳನ್ನು ತೋರಿಸುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

* दिखावा या गर्व के साथ पहनना या प्रदर्शित करना।

शीला नई चूड़ियाँ दिखा रही है।
दिखाना

Wear or display in an ostentatious or proud manner.

She was sporting a new hat.
boast, feature, sport

चौपाल