ಅರ್ಥ : ಅಗೆಯುವ ಕ್ರಿಯೆ
ಉದಾಹರಣೆ :
ರೈತನು ಭೂಮಿಯನ್ನು ಅಗೆಯುವ ಮೂಲಕ ಕಾಲುವೆ ತೋಡುತ್ತಿದ್ದಾನೆ.
ಸಮಾನಾರ್ಥಕ : ಅಗೆಯುವುದು, ಖನನ, ಗುಣಿ ತೋಡುವುದು, ಬಗೆಯುವುದು
ಇತರ ಭಾಷೆಗಳಿಗೆ ಅನುವಾದ :
The act of digging.
There's an interesting excavation going on near Princeton.