ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀರು ಅಥವಾ ದ್ರವ ಪದಾರ್ಥ ಯಾವುದೋ ವಸ್ತುವಿನ ಮೇಲೆ ಬಿದ್ದಾಗ ಅದು ಒದ್ದೆ ಅಥವಾ ತೇವವಾಗುವ ಪ್ರಕ್ರಿಯೆ
ಉದಾಹರಣೆ : ಅಚಾನಕವಾಗಿ ಮಳೆ ಬಂದ ಕಾರಣದಿಂದ ನಾವೆಲ್ಲರು ನೆಂದು ಹೋದೆವು.
ಸಮಾನಾರ್ಥಕ : ಒದ್ದೆಯಾಗು ತೇವವಾಗು, ನೆಂದು ಹೋಗು
ಇತರ ಭಾಷೆಗಳಿಗೆ ಅನುವಾದ :हिन्दी English
पानी या किसी तरल पदार्थ के संयोग से तर या मुलायम होना।
Cause to become wet.
ಸ್ಥಾಪನೆ