ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಡೆ ಪದದ ಅರ್ಥ ಮತ್ತು ಉದಾಹರಣೆಗಳು.

ತೊಡೆ   ನಾಮಪದ

ಅರ್ಥ : ಕೆಬ್ಬೊಟ್ಟೆಯ ಕೆಳಭಾಗದ ಸೊಂಟ ಅಥವಾ ತೊಡೆಯ ಸಂದಿ ಮುಟ್ಟುವುದರಿಂದ ಕಚಗುಳಿ ಅಗುವುದು

ಉದಾಹರಣೆ : ನನ್ನ ತೊಡೆ ನೋಯುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

पेड़ू के नीचे कमर और जाँघ के जोड़ का वह स्थान जहाँ छूने से गिल्टियाँ मालूम होती हैं।

मेरे पुट्ठे में दर्द हो रहा है।
पट्ठा, पुट्ठा

ಅರ್ಥ : ಮಾಂಸ-ಸ್ನಾಯುಗಳನ್ನು ಅಥವಾ ಎಲುಬುಗಳ ಜೊತೆಗಳ ಜೊತೆಯಲ್ಲಿ ಜೊಡಣೆಗೊಳಿಸುವ ಸ್ಥೂಲವಾದ ತಂತುಗಳು

ಉದಾಹರಣೆ : ತೊಡೆಯನ್ನು ಬಲಿಷ್ಠಗೊಳಿಸುದಕ್ಕಾಗಿ ಅವನು ಪ್ರತಿದಿನ ವ್ಯಾಯಾಮವನ್ನು ಮಾಡುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

मांस-पेशियों को आपस में अथवा हड्डियों के साथ जोड़ने वाले मोटे तंतु या नसें।

पट्ठा मजबूत करने के लिए वह प्रतिदिन व्यायाम करता है।
पट्ठा

ಅರ್ಥ : ಸೊಂಟದ ಕೆಳಗೆ ಮತ್ತು ಮೊಳಕಾಲಿನ ಮೇಲಿನ ಭಾಗ

ಉದಾಹರಣೆ : ಅವನ ತೊಡೆಯ ಗಾಯ ಇನ್ನೂ ವಾಸಿಯಾಗಿಲ್ಲ


ಇತರ ಭಾಷೆಗಳಿಗೆ ಅನುವಾದ :

कमर के नीचे और घुटनों के ऊपर का अंग।

उसकी जाँघ का घाव अभी तक ठीक नहीं हुआ।
ऊरु, जंघा, जाँघ, जांघ, जानु, नलकिनी, रान

The part of the leg between the hip and the knee.

thigh

ಅರ್ಥ : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ

ಉದಾಹರಣೆ : ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.

ಸಮಾನಾರ್ಥಕ : ಅಂಕ, ಊರು


ಇತರ ಭಾಷೆಗಳಿಗೆ ಅನುವಾದ :

बैठे हुए व्यक्ति के सामने की कमर और घुटनों के बीच का भाग जिसमें बच्चे आदि को लिया जाता है और अधिकतर अपने पेट, सीने आदि से सटाया जाता है।

माँ बच्ची को गोद में बैठाकर खाना खिला रही है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि

The upper side of the thighs of a seated person.

He picked up the little girl and plopped her down in his lap.
lap

ಅರ್ಥ : ನಿಂತಿರುವ ಮನುಷ್ಯನ ವಕ್ಷಸ್ಥಳ ಮತ್ತು ಸೊಂಟದ ಕೇಳಗಿನ ಸ್ಥಾನದಲ್ಲಿ ಮಗುವನ್ನು ಕೂರಿಸಿಕೊಂಡು ಸಮಾಧಾನ ಅಥವಾ ಸಂಬಾಲಿಸಲಾಗುತ್ತದೆ

ಉದಾಹರಣೆ : ಆ ಮಗು ತೊಡೆಯಿಂದ ಏಳುವುದಕ್ಕೆ ಹಟ ಮಾಡುತ್ತಿದೆ.

ಸಮಾನಾರ್ಥಕ : ಮಡಿಲು


ಇತರ ಭಾಷೆಗಳಿಗೆ ಅನುವಾದ :

खड़े हुए मनुष्य के वक्षस्थल और कमर के बीच का वह स्थान जिस पर बच्चों को बैठाकर हाथ के घेरे से सँभाला जाता है।

यह बच्चा गोद से उतरना ही नहीं चाहता है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि

चौपाल