ಅರ್ಥ : ತೊಂದರೆಗೆ ಒಳಗಾದ ಸ್ಥಿತಿ ಅಥವಾ ಅಂತಹ ಸಮಯ ಸಂದರ್ಭ
ಉದಾಹರಣೆ :
ತೊಂದರೆಗೊಳಗಾದ ವ್ಯಕ್ತಿಗೆ ಅವನ ಸ್ನೇಹಿತರೆಲ್ಲಾ ಸೇರಿ ಧನ ಸಹಾಯ ಮಾಡಿ ಆ ತೊಂದರೆಯಿಂದ ಪಾರು ಮಾಡಿದರು.
ಸಮಾನಾರ್ಥಕ : ತೊಂದರೆಗೊಳಗಾದ, ತೊಂದರೆಗೊಳಗಾದಂತ, ಪೇಚಿನ, ಪೇಚಿನಂತ, ಪೇಚಿನಂತಹ
ಇತರ ಭಾಷೆಗಳಿಗೆ ಅನುವಾದ :
Characterized by or indicative of distress or affliction or danger or need.
Troubled areas.