ಅರ್ಥ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
ಉದಾಹರಣೆ :
ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
ಸಮಾನಾರ್ಥಕ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ಪರಿಹಾಸ, ಬಾಧೆ, ಹಾನಿ, ಹಾವಳಿ
ಇತರ ಭಾಷೆಗಳಿಗೆ ಅನುವಾದ :
Reckless or malicious behavior that causes discomfort or annoyance in others.
devilment, devilry, deviltry, mischief, mischief-making, mischievousness, rascality, roguery, roguishness, shenaniganಅರ್ಥ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ
ಉದಾಹರಣೆ :
ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.
ಸಮಾನಾರ್ಥಕ : ಅಡಚಣೆ, ಅಡೆ-ತಡೆ, ಅಡ್ಡಿ, ಬಾಧಕ, ಬಾಧೆ, ಸಂಕಷ್ಟ, ಸಮಸ್ಯೆ
ಇತರ ಭಾಷೆಗಳಿಗೆ ಅನುವಾದ :
बाधा या अड़चन उत्पन्न करने वाला व्यक्ति।
बाधकों की वजह से मेरा कई काम रुका पड़ा है।Someone who systematically obstructs some action that others want to take.
obstructer, obstructionist, obstructor, resister, thwarterಅರ್ಥ : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು
ಉದಾಹರಣೆ :
ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.
ಸಮಾನಾರ್ಥಕ : ಕಠೋರತೆ, ಬಿರುಸುತನ, ಸಂಕಟ
ಇತರ ಭಾಷೆಗಳಿಗೆ ಅನುವಾದ :
A condition or state of affairs almost beyond one's ability to deal with and requiring great effort to bear or overcome.
Grappling with financial difficulties.ಅರ್ಥ : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ
ಉದಾಹರಣೆ :
ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.
ಸಮಾನಾರ್ಥಕ : ಅಭಾವ, ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ದುಃಖ, ಹಿಂಸೆ
ಇತರ ಭಾಷೆಗಳಿಗೆ ಅನುವಾದ :
अभावग्रस्त होने की अवस्था या भाव।
तंगी के बावज़ूद भी उस परिवार ने सच्चाई का साथ नहीं छोड़ा।ಅರ್ಥ : ಕಷ್ಟ ನೀಡುವ ಕ್ರಿಯೆ
ಉದಾಹರಣೆ :
ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು
ಸಮಾನಾರ್ಥಕ : ಅತ್ಯಾಚಾರ, ಅವಮಾನ, ಕಾಟ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಕೆಲಸದಲ್ಲಿ ಬರುವ ಅಡ್ಡಿ ಆತಂಕಗಳು
ಉದಾಹರಣೆ :
ಈ ಕಾರ್ಯದಲ್ಲಿ ಯಾವುದೇ ವಿಜ್ಞ ಆಗದಂತೆ ನೋಡಿಕೊಳ್ಳಬೇಕು.
ಸಮಾನಾರ್ಥಕ : ಅಡಚಣೆ, ಭಾದೆ, ವಿಜ್ಞ
ಇತರ ಭಾಷೆಗಳಿಗೆ ಅನುವಾದ :
Some abrupt occurrence that interrupts an ongoing activity.
The telephone is an annoying interruption.ಅರ್ಥ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
ಉದಾಹರಣೆ :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
ಸಮಾನಾರ್ಥಕ : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತಡೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ
ಇತರ ಭಾಷೆಗಳಿಗೆ ಅನುವಾದ :
Any structure that makes progress difficult.
impediment, impedimenta, obstructer, obstruction, obstructorಅರ್ಥ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
ಸಮಾನಾರ್ಥಕ : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ
ಇತರ ಭಾಷೆಗಳಿಗೆ ಅನುವಾದ :
The quality of being difficult.
They agreed about the difficulty of the climb.