ಅರ್ಥ : ನಾಲ್ಕು ದಿಕ್ಕುಗಳಲ್ಲಿಯೂ ನೀರಿನಿಂದ ಆವೃತ್ತವದಂತಹ ಸ್ಥಳ ಅಥವಾ ಭೂಮಿ ದ್ವೀಪಕ್ಕಿಂತ ಚಿಕ್ಕದಾಗಿರುವುದು
ಉದಾಹರಣೆ :
ಸಮುದ್ರದಲ್ಲಿ ದೊಡ್ಡದಾದಂತಹ ಮತ್ತು ಚಿಕ್ಕದಾದಂತಹ ಅನೇಕ ದ್ವೀಪಗಳಿವೆ.
ಸಮಾನಾರ್ಥಕ : ಅಂತರೀಪ, ಉಪದ್ವೀಪ, ಒಳ ಕುರುವ, ಕುದುರ, ಕುರುವೆ, ಕೊಂಚೆ, ಗಡ್ಡೆ, ಗೊಂದಿ, ದೀವ, ದೀವಿ, ದೀವು, ದ್ವೀಪ, ದ್ವೀಪಕಲ್ಪ, ದ್ವೀಪಖಂಡ, ದ್ವೀಪಜಾಲ, ದ್ವೀಪಧಾತ್ರಿ, ದ್ವೀಪಪತಿ, ದ್ವೀಪಸಮುದಾಯ, ದ್ವೀಪಸ್ತೋಮ, ದ್ವೀಪಿ, ನಡುಗಡ್ಡೆ, ಪುಲಿನ, ಪುಳಿನ
ಇತರ ಭಾಷೆಗಳಿಗೆ ಅನುವಾದ :
A land mass (smaller than a continent) that is surrounded by water.
islandಅರ್ಥ : ಮಣ್ಣು ಹುಲ್ಲು ಇರುವ ಸ್ವಲ್ಪಮಟ್ಟಿನ ಎತ್ತರದ ಪ್ರದೇಶ
ಉದಾಹರಣೆ :
ಅವನು ದಿನ್ನೆ ಮೇಲೆ ಕುರಿ ಮೇಯಿಸುತ್ತಿದ್ದಾನೆ.
ಸಮಾನಾರ್ಥಕ : ಚಿಕ್ಕಗುಡ್ಡ, ದಿನ್ನೆ
ಇತರ ಭಾಷೆಗಳಿಗೆ ಅನುವಾದ :
(usually plural) a rolling treeless highland with little soil.
down