ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆಳುವಾದ ಪದದ ಅರ್ಥ ಮತ್ತು ಉದಾಹರಣೆಗಳು.

ತೆಳುವಾದ   ನಾಮಪದ

ಅರ್ಥ : ತಿಳುವಾಗಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಶಿಫಾನ್ ಬಟ್ಟೆಗಳು ತುಂಬಾ ತಿಳುವಾಗಿರುತ್ತವೆ.


ಇತರ ಭಾಷೆಗಳಿಗೆ ಅನುವಾದ :

पतला होने की अवस्था या भाव।

शिफॉन के कपड़े पतलापन लिए होते हैं।
पतलापन, बारीक़ी, बारीकी, महीनी

Relatively small dimension through an object as opposed to its length or width.

The tenuity of a hair.
The thinness of a rope.
slenderness, tenuity, thinness

ತೆಳುವಾದ   ಗುಣವಾಚಕ

ಅರ್ಥ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ

ಉದಾಹರಣೆ : ಈ ಬಟ್ಟೆ ತುಂಬಾ ತೆಳುವಾಗಿದೆ.

ಸಮಾನಾರ್ಥಕ : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದಂತ, ತೆಳುವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसकी मोटाई या व्यास कम हो।

यह कपड़ा बहुत पतला है।
पतला, बारीक, बारीक़, महीन

Thin in thickness or diameter.

A fine film of oil.
Fine hairs.
Read the fine print.
fine

ಅರ್ಥ : ಅತಿ ಸಣಕಲ-ಬಡಕಲ ಶರೀರ ಹೊಂದಿರುವವರಿಗೆ ಸಂಬಂಧಿಸಿದ

ಉದಾಹರಣೆ : ಸೂರಜ್ ತೆಳುವಾದ ಶರೀರ ಹೊಂದಿರುವ ಸುಂದರ ಯುವಕ.

ಸಮಾನಾರ್ಥಕ : ಸಪೂರವಾದ


ಇತರ ಭಾಷೆಗಳಿಗೆ ಅನುವಾದ :

दुबला-पतला (शरीर)।

सूरज एकहरे बदन का सुंदर युवक है।
इकहरा, एकहरा

Being of delicate or slender build.

She was slender as a willow shoot is slender.
A slim girl with straight blonde hair.
Watched her slight figure cross the street.
slender, slight, slim, svelte

ಅರ್ಥ : ದಪ್ಪ ಕಮ್ಮಿಯಿರುವಂತಹ

ಉದಾಹರಣೆ : ನೀರು ತುಂಬಿದ ಪಾತ್ರೆಯ ಮೇಲೆ ದೂಳು ಬೀಳದಂತೆ ತೆಳುವಾದ ಅರಿವೆಯನ್ನು ಹೊದಿಸಲಾಗಿದೆ.

ಸಮಾನಾರ್ಥಕ : ತೆಳ್ಳಗಿನ


ಇತರ ಭಾಷೆಗಳಿಗೆ ಅನುವಾದ :

जो झिल्ली जैसा हो या जिसमें झिल्ली हो।

उसने नई वस्तुओं के ऊपर झिल्लीदार कपड़े डाल रखे थे।
झिल्लित, झिल्लीदार

Relating to or made of or similar to a membrane.

Membranous lining.
membranous

ಅರ್ಥ : ಬಹಳ ತೆಳ್ಳನೆಯ (ಬಟ್ಟೆ)

ಉದಾಹರಣೆ : ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.

ಸಮಾನಾರ್ಥಕ : ತೆಳುವಾದಂತ, ತೆಳುವಾದಂತಹ


ಇತರ ಭಾಷೆಗಳಿಗೆ ಅನುವಾದ :

बहुत पतला (कपड़ा)।

सोहन झीने कपड़े का कुर्ता पहने हुए था।
झिरझिरा, झीना

ಅರ್ಥ : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ

ಉದಾಹರಣೆ : ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ತೆಳುವಾದಂತ, ತೆಳುವಾದಂತಹ


ಇತರ ಭಾಷೆಗಳಿಗೆ ಅನುವಾದ :

जो न बहुत पतला हो और न बहुत गाढ़ा हो।

माँ ने आज लटपटी सब्जी बनाई है।
लगा लिपटा, लगा-लिपटा, लटपटा

Having a relatively high resistance to flow.

syrupy, viscous

चौपाल