ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆಗೆದಿಡು ಪದದ ಅರ್ಥ ಮತ್ತು ಉದಾಹರಣೆಗಳು.

ತೆಗೆದಿಡು   ಕ್ರಿಯಾಪದ

ಅರ್ಥ : ಯಾವುದೇ ವಿಶೇಷ ಕೆಲಸ ಅಥವಾ ವ್ಯಕ್ತಿ ಮುಂತಾದವರಿಗೆ ಯಾವುದೇ ನರೆವು ಅಥವಾ ಸಾಧನ ನೀಡುವ ಪ್ರಕ್ರಿಯೆ

ಉದಾಹರಣೆ : ನನ್ನ ಓದಿಗಾಗಿ ತಂದೆಯವರು ಸ್ವಲ್ಪ ಹಣವನ್ನು ಬೇರೆ ಇಟ್ಟರು.

ಸಮಾನಾರ್ಥಕ : ತೆಗೆದು ಇಡು, ಬೇರೆ ಇಡ್ಡು


ಇತರ ಭಾಷೆಗಳಿಗೆ ಅನುವಾದ :

* किसी विशेष काम, व्यक्ति आदि के लिए कोई साधन नियुक्त करना या देना।

मेरी पढ़ाई के लिए पिताजी ने कुछ पैसे अलग रखा है।
अलग निकालना, अलग रक्षित करना, अलग रखना, पृथक निकालना, पृथक रक्षित करना

Give or assign a resource to a particular person or cause.

I will earmark this money for your research.
She sets aside time for meditation every day.
allow, appropriate, earmark, reserve, set aside

ಅರ್ಥ : ಅಂಟಿಕೊಂಡಿರುವ ಅಥವಾ ಮೇಲಿನ ಭಾಗವನ್ನು ಬೇರೆ ಮಾಡುವುದು

ಉದಾಹರಣೆ : ಕಟುಕನು ಕುರಿಯ ಚರ್ಮವನ್ನು ತೆಗೆಯುತ್ತಿದ್ದಾನೆ.

ಸಮಾನಾರ್ಥಕ : ಕಳಚು, ಕಳೆದಿಡು, ಮುರಿ


ಇತರ ಭಾಷೆಗಳಿಗೆ ಅನುವಾದ :

लिपटी हुई या ऊपरी वस्तु को अलग करना।

कसाई बकरे की खाल उतार रहा है।
उकालना, उकेलना, उचाटना, उचाड़ना, उचारना, उचालना, उचेड़ना, उचेलना, उछाँटना, उतारना, उधेड़ना

Peel off the outer layer of something.

peel off

ಅರ್ಥ : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ

ಉದಾಹರಣೆ : ಮೊದಲು ನೀವು ಒಂದು ಕಡತವನ್ನು ತೆರೆದಿಡಿ.

ಸಮಾನಾರ್ಥಕ : ತೆಗೆ, ತೆರೆ


ಇತರ ಭಾಷೆಗಳಿಗೆ ಅನುವಾದ :

* संगणक में कोई फाइल आदि खोलना।

पहले आप एक फाइल ओपन कीजिए।
ओपन करना, खोलना

Display the contents of a file or start an application as on a computer.

open

ತೆಗೆದಿಡು   ಗುಣವಾಚಕ

ಅರ್ಥ : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

ಉದಾಹರಣೆ : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

ಸಮಾನಾರ್ಥಕ : ತೆಗೆದಿಟ್ಟ, ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


ಇತರ ಭಾಷೆಗಳಿಗೆ ಅನುವಾದ :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित

चौपाल