ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುರುಕು ಪದದ ಅರ್ಥ ಮತ್ತು ಉದಾಹರಣೆಗಳು.

ತುರುಕು   ಕ್ರಿಯಾಪದ

ಅರ್ಥ : ಒತ್ತಿ ತುಂಬುವ ಪ್ರಕ್ರಿಯೆ

ಉದಾಹರಣೆ : ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.

ಸಮಾನಾರ್ಥಕ : ಒತ್ತಿ ತುಂಬು, ಜಡಿ


ಇತರ ಭಾಷೆಗಳಿಗೆ ಅನುವಾದ :

खूब कस कर भरना।

उसने सारा सामान एक ही बोरे में ठूँसा।
ठाँसना, ठांसना, ठूँसना, ठूंसना, ठूसना, ठेंसना, ठेसना

Put something somewhere so that the space is completely filled.

Cram books into the suitcase.
cram

ಅರ್ಥ : ಯಾವುದಾದರು ವಸ್ತುವನ್ನು ಯಾವುದಾದರೊಂದು ಒಳಗೆ ಇಡುವ ಅಥವಾ ತುರುಕುವ ಪ್ರಕ್ರಿಯೆ

ಉದಾಹರಣೆ : ಮಗು ತಾಯಿಯಲ್ಲಿ ಪೆನ್ನನ್ನು ತುರಿಕಿ ಕೊಂಡಿದೆ.


ಇತರ ಭಾಷೆಗಳಿಗೆ ಅನುವಾದ :

कोई वस्तु किसी के अंदर डालना।

बच्चे ने मुँह में पेन ठूँसा।
ठूँसना, ठूंसना, ठूसना

ಅರ್ಥ : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು

ಉದಾಹರಣೆ : ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.

ಸಮಾನಾರ್ಥಕ : ಒತ್ತಿ ತುಂಬು, ತುಂಬು


ಇತರ ಭಾಷೆಗಳಿಗೆ ಅನುವಾದ :

ठन-ठन शब्द करते हुए खाँसना।

बूढ़ा भिखारी ठाँस रहा है।
ठाँसना

Exhale abruptly, as when one has a chest cold or congestion.

The smoker coughs all day.
cough

ಅರ್ಥ : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ

ಉದಾಹರಣೆ : ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.

ಸಮಾನಾರ್ಥಕ : ಸಿಕ್ಕಿಸು


ಇತರ ಭಾಷೆಗಳಿಗೆ ಅನುವಾದ :

डाट लगाना।

बोतल का मुँह बंद करने के लिए कागज अड़ा दो।
अड़ाना, अराना

Fill or close tightly with or as if with a plug.

Plug the hole.
Stop up the leak.
plug, secure, stop up

ಅರ್ಥ : ತಟ್ಟೆಯ ತುಂಬಾ ತಿನ್ನುವುದು

ಉದಾಹರಣೆ : ನಾನು ಈ ದಿನ ಪಾರ್ಟಿಯಲ್ಲಿ ಜೆನ್ನಾಗಿ ಜಡಿದೆ.

ಸಮಾನಾರ್ಥಕ : ಜಡಿ


ಇತರ ಭಾಷೆಗಳಿಗೆ ಅನುವಾದ :

खूब पेटभर खाना।

मैंने आज पार्टी में खूब ठूँसा।
ठूँसना, ठूंसना, ठूसना

चौपाल