ಅರ್ಥ : ಯಾವುದೋ ಒಂದು ಖಾಲಿಯಿರುವ ಅಥವಾ ತುಂಬದೆಯಿರುವಂತಹ
ಉದಾಹರಣೆ :
ಭಿಕಾರಿಯ ಖಾಲಿ ಪಾತ್ರೆಯಲ್ಲಿ ದಾರಿಹೊಕ್ಕರು ಕಾಸು ಹಾಕಿದರು.
ಸಮಾನಾರ್ಥಕ : ಖಾಲಿಯಿರುವ, ಖಾಲಿಯಿರುವಂತ, ಖಾಲಿಯಿರುವಂತಹ, ತುಂಬಿರದ, ತುಂಬಿರದಂತ, ಭರ್ತಿಯಿರದ, ಭರ್ತಿಯಿರದಂತ, ಭರ್ತಿಯಿರದಂತಹ
ಇತರ ಭಾಷೆಗಳಿಗೆ ಅನುವಾದ :
Holding or containing nothing.
An empty glass.