ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಂಬಿ ತುಳುಕು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೋ ಒಂದರಲ್ಲಿ ನೀರು ಹೆಚ್ಚಾಗಿ ತುಂಬಿದ ಕಾರಣ ಅಲ್ಲಾಡಿ ಅಲ್ಲಿ ಇಲ್ಲಿ ಚಲ್ಲುವ ಕ್ರಿಯೆ

ಉದಾಹರಣೆ : ನದಿ ನೀರು ತುಂಬಿ ತುಳುಕುತ್ತಿರುವುದರಿಂದ ಕಟ್ಟೆ ಹೊಡೆದು ಹೋಯಿತು.


ಇತರ ಭಾಷೆಗಳಿಗೆ ಅನುವಾದ :

बहुत अधिक भर जाने के कारण जल के छलककर इधर-उधर बहने की क्रिया।

नदी के उद्वेलन से बाँध टूट गया है।
उद्वेलन, छलकना, छलछलाना

ತುಂಬಿ ತುಳುಕು   ಕ್ರಿಯಾಪದ

ಅರ್ಥ : ಪಾತ್ರೆ ಅಲ್ಲಾಡುವುದರಿಂದ ಅದರಲ್ಲಿರುವ ದ್ರವ ಪದಾರ್ಥ ಹೊರಚೆಲ್ಲುವ ಪ್ರಕ್ರಿಯೆ

ಉದಾಹರಣೆ : ರಾಧಾಳ ಕೊಡದಲ್ಲಿ ನೀರು ತುಂಬಿ ತುಳುಕುತ್ತಿದೆ.

ಸಮಾನಾರ್ಥಕ : ಹೊರಚೆಲ್ಲು


ಇತರ ಭಾಷೆಗಳಿಗೆ ಅನುವಾದ :

बरतन हिलने से किसी तरल पदार्थ का उछलकर बाहर गिरना।

राधा की गगरी का पानी छलक रहा है।
छलकना, छलछलाना

Flow, run or fall out and become lost.

The milk spilled across the floor.
The wine spilled onto the table.
run out, spill

चौपाल