ಅರ್ಥ : ಒಂದು ವಸ್ತುವು ಯಾವುದೇ ಮಾತನ್ನು ನಿರ್ಧರಿಸುವುದು ಅಥವಾ ನಿರ್ಣಯಿಸುವುದು
ಉದಾಹರಣೆ :
ಕೈವಾರ ದಿಕ್ಕನ್ನು ನಿರ್ಧಾರ ಮಾಡುವುದು
ಇತರ ಭಾಷೆಗಳಿಗೆ ಅನುವಾದ :
A determining or causal element or factor.
Education is an important determinant of one's outlook on life.ಅರ್ಥ : ಯಾವುದೇ ವಸ್ತು ಸಂಗತಿಯ ಕುರಿತು ತೆಗೆದುಕೊಳ್ಳುವ ಅಂತಿಮ ನಿಲುವು
ಉದಾಹರಣೆ :
ಅವಳು ಕೆಲಸಕ್ಕೆ ಸೇರುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.
ಸಮಾನಾರ್ಥಕ : ಇತ್ಯರ್ಥ, ನಿರ್ಣಯ, ನಿರ್ಧಾರ
ಇತರ ಭಾಷೆಗಳಿಗೆ ಅನುವಾದ :
A position or opinion or judgment reached after consideration.
A decision unfavorable to the opposition.ಅರ್ಥ : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು
ಉದಾಹರಣೆ :
ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.
ಇತರ ಭಾಷೆಗಳಿಗೆ ಅನುವಾದ :
कोई बात आदि ठहराने या निश्चित करने की क्रिया।
चौदह सितम्बर को कवि सम्मेलन का निर्धारण किया गया था।The act of making up your mind about something.
The burden of decision was his.ಅರ್ಥ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
ಉದಾಹರಣೆ :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
ಸಮಾನಾರ್ಥಕ : ಕಾನೂನು, ತೀರ್ಪು, ನಿರ್ಣಯ, ನೀತಿ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಾದ, ಪ್ರತಿವಾದ ತರ್ಕವನ್ನು ಕೇಳಿಸಿಕೊಂಡು ಅದು ಸರಿಯೆ ಇಲ್ಲವೆ ಇದರ ಸಂಬಂಧವಾಗಿ ನ್ಯಾಯಾಲಯ ಮೂಖೇನ ಮೊಕ್ಕದ್ದಮೆ ನಡೆಸುವ ಕ್ರಿಯೆ
ಉದಾಹರಣೆ :
ಹಲವಾರು ದಿನಗಳಿಂದ ನಡೆಯುತ್ತಿರುವ ಮೊಕ್ಕದಮೆಯ ತೀರ್ಪು ನಾಳೆ ಹೊರಬೀಳಲಿದೆ.
ಇತರ ಭಾಷೆಗಳಿಗೆ ಅನುವಾದ :
(law) the determination by a court of competent jurisdiction on matters submitted to it.
judgement, judgment, judicial decisionಅರ್ಥ : ಯಾರೋ ಒಬ್ಬರು ಸಂಪೂರ್ಣವಾಗಿ ನಿಶ್ಚಿಂತವಾಗಿರುವ
ಉದಾಹರಣೆ :
ಮನೆ ಖರೀದಿಸುವ ಬಗೆಗೆ ಇನ್ನು ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.
ಇತರ ಭಾಷೆಗಳಿಗೆ ಅನುವಾದ :
जो पूर्णतया निश्चित हो।
घर खरीदने के बारे में अभी कोई निश्चयात्मक निर्णय नहीं लिया गया है।